ಸೋಮವಾರ, ಮೇ 10, 2021
19 °C
ಸಂಚಾರಿ ಸಮಸ್ಯೆಗಳು

ರಸ್ತೆಯಲ್ಲೇ ಬಸ್‌ಗಳ ನಿಲುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯಲ್ಲೇ ಬಸ್‌ಗಳ ನಿಲುಗಡೆ

ಎಚ್ಎಎಲ್ ಮುಖ್ಯರಸ್ತೆಯಿಂದ ಮಹದೇವಪುರ ರಿಂಗ್ ರಸ್ತೆ ತಲುಪಲು ಅನುಕೂಲವಾಗುವಂತೆ ದೊಡ್ಡ ನಕ್ಕುಂದಿ ಮಾರ್ಗವಾಗಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯು ಮಾರತ್‌ಹಳ್ಳಿ ಸೇತುವೆಯ ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗಿದೆ.ಆದರೆ ರಸ್ತೆಯ ಎರಡೂ ಬದಿಗೆ ಖಾಸಗಿ ಬಸ್‌, ಟ್ಯಾಕ್ಸಿ ಮತ್ತು ಟೆಂಪೊ ಟ್ರಾವೆಲರ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ರಸ್ತೆಗೆ ವಿಭಜಕವೂ ಇಲ್ಲದ ಕಾರಣ ಪದೇಪದೆ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಜನರ ತೊಂದರೆ ಪರಿಹರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.