ರಸ್ತೆ ದುಃಸ್ಥಿತಿ

7

ರಸ್ತೆ ದುಃಸ್ಥಿತಿ

Published:
Updated:
ರಸ್ತೆ ದುಃಸ್ಥಿತಿ

ಯಶವಂತಪುರ ಮುಖ್ಯರಸ್ತೆ ಹಾಗೂ ಮತ್ತಿಕೆರೆ ಸಂಪರ್ಕ ರಸ್ತೆ ತೀರಾ ದುಃಸ್ಥಿತಿಯಲ್ಲಿದ್ದು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನಿತ್ಯ ನರಕಯಾತನೆಯಾಗಿದೆ. ಸಿಎನ್‌ಆರ್ ರಾವ್ ವೃತ್ತದ ಅಂಡರ್‌ಪಾಸ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ವಾಹನ ಸವಾರರು ಯಶವಂತಪುರ ಮಾರ್ಗವನ್ನು ಬಳಸುವಂತಾಗಿದೆ.        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry