ರಸ್ತೆ ವಿಸ್ತರಿಸಿ

7

ರಸ್ತೆ ವಿಸ್ತರಿಸಿ

Published:
Updated:

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ಆಶ್ರಮ ಬುಲ್‌ಟೆಂಪಲ್ ರಸ್ತೆಗಳಲ್ಲಿ ದೊಡ್ಡ ಮರಗಳಿವೆ. ಇವು ಬಸ್‌ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಯವಿಟ್ಟು ಕೂಡಲೆ ಬಿಬಿಎಂಪಿ ಸಿಬ್ಬಂದಿ ಈ ರಸ್ತೆಗಳಿಗೆ ಭೇಟಿ ನೀಡಿ.ವಾಹನ ಸಂಚಾರಕ್ಕೆ ಅಡ್ಡವಾಗಿರುವ ಮರಗಳ ಟಿಸಿಲುಗಳನ್ನು ಕತ್ತರಿಸಿ, ಸಂಚಾರಕ್ಕೆ ಅನುಕೂಲ ಮಾಡಬೇಕು. ಇಲ್ಲವೇ ಮರಗಳನ್ನು ಕತ್ತರಿಸಿ,  ರಸ್ತೆ ವಿಸ್ತರಿಸಿ.  ನಂತರ ಬದಿಯಲ್ಲಿ ಹೊಸದಾಗಿ ಗಿಡ-ಮರಗಳನ್ನು ನೆಟ್ಟರೆ ವಾಹನ ಸಂಚಾರ ಸರಾಗವಾಗಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry