ಗುರುವಾರ , ನವೆಂಬರ್ 21, 2019
21 °C

`ರಾಜಕೀಯ'

Published:
Updated:

`ರಾಜಕೀಯ'

ತಂತ್ರಗಳ ಮಂತ್ರದಲಿ

ಪಕ್ಷಗಳು ತಲ್ಲೆನ.

ಪ್ರಜೆಗಳು ನೀರು, ವಿದ್ಯುತ್

ಬರಗಳಲ್ಲಿ ಕಂಗಾಲು,

ವೋಟುಗಳ ಬ್ಯಾಂಕ್‌ಗಳಲ್ಲಿ

ಯಾರ್ಯಾರ ಖಾತೆಗೆ

ಎಷ್ಟು ಎಷ್ಟು ಲಭ್ಯವೊ

ದೇವನೊಬ್ಬನೇ ಬಲ್ಲ!!'

 

ಪ್ರತಿಕ್ರಿಯಿಸಿ (+)