ಬುಧವಾರ, ಜೂನ್ 23, 2021
28 °C

ರಾಜಕೀಯ ಕುಸ್ತಿ

ರವೀಂದ್ರ ಬನ್ನಾಡಿ ಬೆಂಗಳೂರು Updated:

ಅಕ್ಷರ ಗಾತ್ರ : | |

ಶುರುವಾಗಿದೆ

ರಾಜಕಾರಣಿಗಳ ಕುಸ್ತಿಯಾಟಎಂಬತ್ತು ದಾಟಿದವರೂ

ಇಲ್ಲಿ ಪೈಲ್ವಾನರುಮಾಜಿಗಳಿಗೆಲ್ಲಾ ಹಾಲಿಯಾಗುವಾಸೆ

ಹಾಲಿಗಳಿಗೆಮತ್ತುಷ್ಟು ಜಾಲಿಯಾಗಿರುವಾಸೆ

ಜನರೆದುರು ಬೆತ್ತಲೆಯಾದ ನಾಯಕರಿಗೂಮತ್ತೆ ಟಿಕೆಟ್‌ನ ಆಕಾಂಕ್ಷೆ

ಅಧಿಕಾರ ಇವರಿಗೆ ಅನಿಶ್ಚಿತಮಾಜಿಗಳೆಲ್ಲಾ ಹಾಲಿಯಾದರೆ

ಸರ್ಕಾರದ ಖಜಾನೆಖಾಲಿಯಾಗುವುದಂತೂ ಖಚಿತ.....!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.