ಭಾನುವಾರ, ಜನವರಿ 19, 2020
23 °C

ರಾಜಕೀಯ ಮೋಹ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಳೆ~ಯ

ಬೆಡಗಿಗೆ ಈಗ

ರಾಜಕೀಯದ ಮೋಹ

`ಬಿಸಿಲು~ ಮಳೆಯಲ್ಲಿ

ಕುಣಿವ ತವಕ.

ಅಲ್ಲಿ ಮಳೆಗಿಂತ

ಗುಡುಗು,ಮಿಂಚಿನ ಅಬ್ಬರ

ಬೇಕಿದ್ದರೆ ಆಗಬಹುದಿತ್ತಲ್ಲ

ಸಿನಿಮಾದಲ್ಲೇ ಮಂತ್ರಿ,

ಮುಖ್ಯಮಂತ್ರಿ,ರಾಜ್ಯಪಾಲೆ? 

 

ಪ್ರತಿಕ್ರಿಯಿಸಿ (+)