ಮಂಗಳವಾರ, ಮೇ 11, 2021
20 °C

ರಾಜತಾಂತ್ರಿಕನಿಗೆ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತೀಯ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ಆಸೀಫ್ ಇಬ್ರಾಹಿಂ ಅವರಿಗೆ ಇಲ್ಲಿನ ಭಾರತೀಯ ಸಮುದಾಯ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿತು. ಮೂರು ವರ್ಷ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಬ್ರಾಹಿಂ ತಾಯ್ನಾಡಿಗೆ ಮರಳಲಿದ್ದು, ಂದೂಜಾ ಕುಟುಂಬ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು.ಹಂಗಾಮಿ ರಾಯಭಾರಿ ರಾಜೇಶ್ ಪ್ರಸಾದ್, ಬ್ರಿಟನ್ ಪಾರ್ಲಿಮೆಂಟ್ ಮೇಲ್ಮನೆ ಸದಸ್ಯರಾದ ಗುಲಾಮ್ ನೂನ್, ರಾಜ್ ಲೂಂಬಾ, ಹಮೀದ್, ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಜೋಗಿಂದರ್ ಸಂಗೇರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.   ಜಿ.ಪಿ ಹಿಂದೂಜಾ ಉದ್ಯಮ ಗುಂಪಿನ ಪರವಾಗಿ ಸಂಜಯ್ ಹಿಂದೂಜಾ ಶುಭ ಹಾರೈಸಿದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.