ರಾಜನ್‌ಗೆ ಡಾಯಿಷ್ ಪ್ರಶಸ್ತಿ

7

ರಾಜನ್‌ಗೆ ಡಾಯಿಷ್ ಪ್ರಶಸ್ತಿ

Published:
Updated:
ರಾಜನ್‌ಗೆ ಡಾಯಿಷ್ ಪ್ರಶಸ್ತಿ

ಫ್ರಾಂಕ್‌ಫರ್ಟ್‌ (ಪಿಟಿಐ): ಹಣಕಾಸು ಮತ್ತು ಆರ್ಥಿಕ ಸಂಶೋಧನೆಗಳಿಗೆ  ಡಾಯಿಷ್ ಬ್ಯಾಂಕ್‌ ನೀಡುವ (5ನೇ  ವರ್ಷದ) ಪ್ರತಿಷ್ಠಿತ ಪ್ರಶಸ್ತಿ ‘ಆರ್‌ಬಿಐ’ ಗವ­ರ್ನರ್‌ ರಘುರಾಂ ರಾಜನ್ ಅವರಿಗೆ ಲಭಿಸಿದೆ.ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಡ್ಡಿ ದರ ಕಡಿತವು ಆರ್ಥಿಕತೆ ಮೇಲೆ ಇನ್ನಷ್ಟು ಒತ್ತಡ ಹೇರುತ್ತದೆ. ಇದು ಮತ್ತೊಂದು ಸುತ್ತಿನ ಆರ್ಥಿಕ ಅಸ್ಥಿರತೆಗೆ ಕಾರಣವಾ­ಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry