ರಾಜಭವನದಲ್ಲಿ ಕ್ರಿಸ್ತ ನಮನ

7

ರಾಜಭವನದಲ್ಲಿ ಕ್ರಿಸ್ತ ನಮನ

Published:
Updated:

ರಾಜಭವನದ ಗಾಜಿನಮನೆಯಲ್ಲಿ ನಾದ-ನೃತ್ಯಗಳಿಂದ ಕ್ರಿಸ್ತ ನಮನ ಸಲ್ಲಿಸಲಾಯಿತು. ಕ್ರೈಸ್ತಗೀತೆ ಹಾಗೂ ನೃತ್ಯಗಳಿಂದ ಕ್ರಿಸ್ತನನ್ನು ಸ್ಮರಿಸಲಾಯಿತು. ನಾಟ್ಯಾಂಜಲಿ ತಂಡ, ಫ್ರಾನ್ಸಿಸ್ ಪಿಯು ಕಾಲೇಜಿನ ಬಾಲೆಯರು, ಸೇಂಟ್ ಜೋಸೆಫ್ಸ್ ಕಾಲೇಜಿನ ವಿದ್ಯಾರ್ಥಿಗಳು, ಸೇಂಟ್ ಆ್ಯಂಥನಿಸ್ ವಿದ್ಯಾರ್ಥಿಗಳ ನೃತ್ಯದ ಝಲಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry