ರಾಜಾ ಮತ್ತು ಸಜಾ

7

ರಾಜಾ ಮತ್ತು ಸಜಾ

Published:
Updated:ರಾಜಾ ಮುದ್ದು ರಾಜಾ

ಹೇಗಿದೆ ಈಗ ಜೈಲು ಸಜಾ?

ಬ್ಯಾರಕ್‌ನಲ್ಲೂ ಬೇಕೆ

ಮನೆಯೂಟ?

ಯಾಕೆ ರುಚಿಯಿಲ್ಲವೇ

ಸರ್ಕಾರದ ಕೋಟಾ?

ಮಾಡಿದ್ದುಣ್ಣೊ ಮಾರಾಯ

ದ್ರಾವಿಡನಾಡಿನ ಚೆಲುವರಾಯ,

ಸರಳುಗಳ ಹಿಂದಿನ ಜೀವನ

ಸುಲಭಕ್ಕೆ ಎಲ್ಲರಿಗೂ ದಕ್ಕುವುದಿಲ್ಲ

ಇದನರಿಯದಿದ್ದರೆ

ಎಲ್ಲಿಯೂ ನೆಮ್ಮದಿ ಸಿಕ್ಕುವುದಿಲ್ಲ!!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry