ಸೋಮವಾರ, ಜೂನ್ 21, 2021
21 °C

ರಾಜೀವ್‌ ಬಜಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಸ್ವಲ್ಪ ಮಟ್ಟಿಗೆ ಚೇತಕ್‌ ಸ್ಕೂಟರ್‌ನ ಹಾಗೆ. ಅದರ ಕಾಲ ಕಳೆಯಿತು. ಬಿಜೆಪಿ ಸ್ಪ್ಲೆಂಡರ್‌ನ ಹಾಗೆ. ಆಡಳಿತದ ವಿಷಯದಲ್ಲಿ ಕಾಂಗ್ರೆಸ್‌ಗಿಂತ ಸ್ವಲ್ಪ ಉತ್ತಮವಾದರೂ ಬಹಳ ಭಿನ್ನವೇನೂ ಅಲ್ಲ. ಎಎಪಿ ಪಲ್ಸರ್‌ನ ಹಾಗೆ. ನೀವು ಅದನ್ನು ಇಷ್ಟಪಡಬಹುದು ಅಥವಾ ದ್ವೇಷಿಸಬಹುದು. ಆದರೆ ನಿರ್ಲಕ್ಷಿಸಲು ಸಾಧ್ಯವಿಲ್ಲ

- ರಾಜೀವ್‌ ಬಜಾಜ್‌, ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.