ಗುರುವಾರ , ಜೂನ್ 24, 2021
27 °C

ರಾಜೀವ ಗಾಂಧಿ ಆರೋಗ್ಯ ವಿ.ವಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವಜನ ಸೇವಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನಾ ಕೋಶವು ಇತ್ತೀಚೆಗೆ  ಜ್ಞಾನಭಾರತಿ ಆವರಣದಲ್ಲಿ ಎನ್. ಎಸ್.ಎಸ್. ರಾಜ್ಯ ಮಟ್ಟದ ಯುವಜನೋತ್ಸವ ಏರ್ಪಡಿಸಿತ್ತು.ಈ ಉತ್ಸವದಲ್ಲಿ ರಾಜೀವ  ಗಾಂಧಿ ಆರೋಗ್ಯ ವಿಜ್ಞಾನಗಳ   ವಿಶ್ವವಿದ್ಯಾಲಯದ ಯುವಜನ ಸೇವಾ ಘಟಕವು ಸಮಗ್ರ ಪ್ರಶಸ್ತಿ ಪಡೆಯಿತು.ರಾಜ್ಯದ ಒಟ್ಟು 15  ವಿಶ್ವ      ವಿದ್ಯಾಲಯಗಳು ಮತ್ತು 3   ನಿರ್ದೇಶನಾಲಯಗಳಿಂದ ಒಟ್ಟು 400 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.