ರಾಜು, ಮಂಜುಳಾ ಚಾಂಪಿಯನ್

7
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ರಾಜು, ಮಂಜುಳಾ ಚಾಂಪಿಯನ್

Published:
Updated:

ಮಂಡ್ಯ : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಮಂಡ್ಯ ಗ್ರಾಮಾಂತರದ ರಾಜು ಮತ್ತು ಮಂಡ್ಯದ ಡಿ.ಮಂಜುಳಾ ಅವರು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು.ಕ್ರೀಡೆಗಳ ಫಲಿತಾಂಶ:

40 ವರ್ಷ ಮೇಲ್ಪಟ್ಟರ ವಿಭಾಗ:

100 ಮೀ. ಓಟ: ಎನ್.ರಮೇಶ್ (ಪ್ರಥಮ), ಎಚ್.ಕುಮಾರ್ (ದ್ವಿತೀಯ), ಎಚ್.ಕೆ.ಚಂದ್ರಶೇಖರ್ (ತೃತೀಯ).40 ವರ್ಷ ಕೆಳಪಟ್ಟವರ ವಿಭಾಗ:

100 ಮೀ. ಓಟ: ಬಿ.ಎಚ್.ಬಾಲಾಜಿ -1, ವಿ.ಶಿವಕುಮಾರ್ -2, ಮಂಜುನಾಥ್ -3

ಗುಂಡು ಎಸೆತ: ರಮೇಶ್ -1, ಕುಮಾರ್ -2, ಶಿವಕುಮಾರ್ -3ಮಹಿಳೆಯರ ವಿಭಾಗ:

40 ವರ್ಷ ಮೇಲ್ಪಟ್ಟರ ವಿಭಾಗ


100 ಮೀ. ಓಟ: ಕಮಲಮ್ಮ -1, ಗಾಯಿತ್ರಿದೇವಿ -2, ರುಕ್ಮಿಣಿ -340 ವರ್ಷ ಕೆಳಗಿನವರ ವಿಭಾಗ:

100 ಮೀ. ಓಟ: ಬಿ.ಪಿ.ರೇಖಾ -1, ಜಗಧಾಂಭ -2, ಲೀಲಾವತಿ -3

ರಿವಾಲ್ವರ್ ಶೂಟಿಂಗ್(ಸಿಪಿಐ ವಿಭಾಗ): ಕೆ.ಆರ್.ವಿರೂಪಾಕ್ಷೇಗೌಡ -1, ವೆಂಕಟೇಶ್ -2, ಸೋಮಣ್ಣ -3

ರೈಫಲ್ ಶೂಟಿಂಗ್ (ಎಸ್‌ಪಿ/ಎಎಸ್‌ಪಿ/ಡಿವೈಎಸ್ಪಿ): ಕೌಶಲೇಂದ್ರಕುಮಾರ್ -1, ರಾಜಣ್ಣ -2, ಡಾ. ಶೋಭಾರಾಣಿ -3

ರಿವ್ವಾರ್ ಶೂಟಿಂಗ್ (ಎಸ್‌ಪಿ/ಎಎಸ್‌ಪಿ/ಡಿವೈಎಸ್ಪಿ): ಕೌಶಲೇಂದ್ರಕುಮಾರ್ -1, ರಾಜಣ್ಣ -2, ಡಾ. ಶೋಭಾರಾಣಿ -3

ಫೈರಿಂಗ್ ಸ್ಪರ್ಧೆ: ರೈಫಲ್ ಶೂಟಿಂಗ್ (ಕಾನ್‌ಸ್ಟೇಬಲ್ ವಿಭಾಗ): ಸಯ್ಯದ್ ಮುಖೀಮುಲ್ಲಾ -1, ಶರತ್ -2, ಜಿ.ಆರ್.ಆನಂದ್ -3

ರೈಫಲ್ ಶೂಟಿಂಗ್ (ಮಹಿಳಾ ಕಾನ್‌ಸ್ಟೇಬಲ್ ವಿಭಾಗ): ಜಯಶ್ರೀ -1, ಸುಮಲತಾ -2

ರೈಫಲ್ ಶೂಟಿಂಗ್ (ಪಿಎಸ್‌ಐ/ಎಎಸ್‌ಐ): ಅಶೋಕ್ -1, ಯಶವಂತ್ -2, ಸುಬ್ಬಯ್ಯ -3

ರಿವಾಲ್ವರ್ ಶೂಟಿಂಗ್ (ಪಿಎಸ್‌ಐ/ಎಎಸ್‌ಐ): ಆರ್.ವಿ.ಕಾಮತ್ -1, ಅಶೋಕ -2, ಗಂಗಾಧರ -3

ರೈಫಲ್ ಶೂಟಿಂಗ್ (ಸಿಪಿಐ ವಿಭಾಗ): ವಿರೂಪಾಕ್ಷೇಗೌಡ -1, ಪ್ರಸಾದ್ -2, ರಾಜು -3.

ಗುಂಡು ಎಸೆತ: ಬಾಲು (ಮಂಡ್ಯ ನಗರ) -1, ಮಂಜು (ಪಾಂಡವಪುರ) -2, ಆನಂದೇಗೌಡ (ಮಂಡ್ಯ ಗ್ರಾಮಾಂತರ) -3.

ಪೊಲೀಸ್ ಅಧಿಕಾರಿಗಳಿಗೆ: ಡಿವೈಎಸ್‌ಪಿ ಮೇಲ್ಪಟ್ಟವರಿಗೆ

ಗುಂಡು ಎಸೆತ: ರಾಜಣ್ಣ -1, ಹನುಮಂತ ರೆಡ್ಡಿ -2, ಕೌಶಲೇಂದ್ರಕುಮಾರ್ -3.

ಗುಂಡು ಎಸೆತ (ಮಹಿಳೆಯರು): ಶೋಭಾರಾಣಿ, ಹೆಬ್ಸಿಬಾ ರಾಣಿ ಕೊರ‌್ಲಪಾಟಿ -2, ಕಲಾ ಕೃಷ್ಣಮೂರ್ತಿ -3.ಸಿಪಿಐ ವಿಭಾಗ:

ಗುಂಡು ಎಸೆತ: ಪಿ.ಓ.ರೆಡ್ಡಿ -1, ರಾಜು -2, ಕೆ.ಆರ್.ಪ್ರಸಾದ್ -3.

100 ಮೀ. ಓಟ: ಆರ್.ವಿ.ಕಾಮತ್ -1, ಗಂಗಾಧರ್ -2, ಧನರಾಜ್ -3.ಮಹಿಳಾ ಪೊಲೀಸ್ ವಿಭಾಗ:

100 ಮೀ. ಓಟ: ಮಂಜುಳಾ (ಮಂಡ್ಯ) -1, ಕಲಾವತಿ( ಮಂಡ್ಯ ನಗರ) -2, ಲತಾ (ನಾಗಮಂಗಲ) -3.

200 ಮೀ. ಓಟ: ಲತಾ (ನಾಗಮಂಗಲ) -1, ಕಲಾವತಿ( ಮಂಡ್ಯ ನಗರ) -2, ಸುಮಲತಾ (ಮಂಡ್ಯ ಗ್ರಾಮಾಂತರ) -3.

ಶಾಟ್‌ಫುಟ್: ಮಂಜುಳಾ (ಅಬಕಾರಿ) -1, ಮಣಿ (ಕೆರೆಗೋಡು) -2, ಜೆ.ಶೋಭಾ (ಬಸರಾಳು) -3.

ಜಾವಲಿನ್ ಎಸೆತ: ನಾಗರತ್ನ (ಮದ್ದೂರು) -1, ಮಣಿ (ಕೆರೆಗೋಡು) -2, ಶೋಭಾ (ಪಾಂಡವಪುರ) -3.

ಡಿಸ್ಕಸ್ ಎಸೆತ: ಶೋಭಾ (ಪಾಂಡವಪುರ) -1, ನಿರ್ಮಲಾ (ನಾಗಮಂಗಲ) -2, ಮಣಿ (ಕೆರೆಗೋಡು) -3.

ಉದ್ದ ಜಿಗಿತ: ಲತಾ (ನಾಗಮಂಗಲ) -1,ಮಂಜುಳಾ (ಮಂಡ್ಯ ನಗರ) -2, ಸುಮಲತಾ (ಮಂಡ್ಯ ಗ್ರಾಮಾಂತರ) -3.

ಸರಪಳಿ ಗುಂಡು ಎಸೆತ: ಕೆ.ಎಂ.ಮಹೇಶ್ (ಡಿಎಆರ್) -1, ಡಿ.ರಮೇಶ್ (ಡಿಎಆರ್) -2, ಧನಪಾಲ್ (ಮಂಡ್ಯ ನಗರ) -3.

4*100 ಮೀ. ರಿಲೇ: ಮುಕ್ರಂಜಾನ್ ಮತ್ತು ತಂಡ (ಪಾಂಡವಪುರ) -1, ಶಿವಣ್ಣ ಮತ್ತು ತಂಡ (ಡಿಎಆರ್) -2, ಆನಂದ್ ಮತ್ತು ತಂಡ (ಮದ್ದೂರು) -3.5000 ಮೀ ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಚಲುವರಾಜು (ಡಿಎಆರ್) -2, ಗಣೇಶ್ (ಡಿಎಆರ್) -3.

ಎತ್ತರ ಜಿಗಿತ: ಜಿ.ಇ.ಲೋಕೇಶ್ (ಮಂಡ್ಯ ನಗರ) -1, ರವಿ(ಡಿಎಆರ್) -2, ಶ್ರೀನಿವಾಸ್ (ಮಂಡ್ಯ ನಗರ) -3.

ಉದ್ದ ಜಿಗಿತ: ಮಂಜುನಾಥ್ (ಮಳವಳ್ಳಿ) -1, ಶ್ರೀನಿವಾಸ್ (ಮದ್ದೂರು) -2, ಕೆ.ಎಂ.ವಿನೋದ್ (ಕೃಷ್ಣರಾಜ ಪೇಟೆ) -3.

ಗುಂಡು ಎಸೆತ: ಯೋಗೇಶ್ (ಮಂಡ್ಯ ನಗರ) -1, ಎಂ.ಟಿ.ರಘು (ಮಂಡ್ಯ ನಗರ) -2, ಮಹೇಶ್ (ಡಿಎಆರ್) -3.

ಡಿಸ್ಕಸ್ ಥ್ರೋ: ಕೆ.ಎಂ.ಮಹೇಶ್ (ಡಿಎಆರ್) -1, ಯೋಗೇಶ್ (ಮಂಡ್ಯ ನಗರ) -2, ಮಲ್ಲಿಕಾರ್ಜುನ ಸ್ವಾಮಿ (ಪಾಂಡವಪುರ) -3.

ಜಾವಲಿನ್ ಎಸೆತ: ಗೋಪಿ (ಡಿಎಆರ್) -1, ಮಹೇಶ್ (ಡಿಎಆರ್) -2, ಮುಕ್ರಂಜಾನ್ (ಪಾಂಡವಪುರ) -3.

100 ಮೀ. ಓಟ: ಕೆ.ಎಂ.ವಿನೋದ್ (ಕೆಆರ್ ಪೇಟೆ) -1, ಚೇತನ್‌ಕುಮಾರ್ (ಮಂಡ್ಯ ನಗರ) -2, ರಾಜಶೇಖರ್ (ಡಿಎಆರ್) -3.

200 ಮೀ. ಓಟ: ಕೆ.ಎಂ.ವಿನೋದ್ (ಕೆಆರ್ ಪೇಟೆ) -1, ರಾಜಶೇಖರ್ (ಡಿಎಆರ್) -2. ಚೇತನ್‌ಕುಮಾರ್ (ಮಂಡ್ಯ ನಗರ) -3.

400 ಮೀ. ಓಟ: ಎಂ.ಎಸ್.ಮಂಜುನಾಥ್ (ಮಳವಳ್ಳಿ) -1, ಎಚ್.ಸಿ.ಶ್ರೀನಿವಾಸ್ (ಮದ್ದೂರು) -2, ರಾಜು (ಮಂಡ್ಯ ಗ್ರಾಮಾಂತರ) -3.800 ಮೀ. ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಎಸ್. ಚಲುವರಾಜು (ಡಿಎಆರ್) -2, ಚೇತನ್‌ಕುಮಾರ್ (ಮಂಡ್ಯ ನಗರ) -3.

1500 ಮೀ. ಓಟ: ರಾಜು (ಮಂಡ್ಯ ಗ್ರಾಮಾಂತರ) -1, ಚಲುವರಾಜು ಎಸ್ (ಡಿಎಆರ್) -2, ಚೇತನ್‌ಕುಮಾರ್ (ಮಂಡ್ಯ ನಗರ) -3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry