ರಾಜೇಶ್ ಖನ್ನಾ ಆಸ್ಪತ್ರೆಗೆ

7

ರಾಜೇಶ್ ಖನ್ನಾ ಆಸ್ಪತ್ರೆಗೆ

Published:
Updated:
ರಾಜೇಶ್ ಖನ್ನಾ ಆಸ್ಪತ್ರೆಗೆ

ಮುಂಬೈ (ಪಿಟಿಐ):  ಉದರ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಹಿರಿಯ ನಟ ರಾಜೇಶ್ ಖನ್ನಾ ಮುಂಬೈ ಹೊರವಲಯದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಶನಿವಾರ ದಾಖಲಾಗಿದ್ದಾರೆ.69 ವರ್ಷದ ಖನ್ನಾ ಆರೋಗ್ಯ ಕೆಲವು ದಿನಗಳಿಂದ ಹದಗೆಟ್ಟಿದ್ದು, ವಿಚ್ಛೇದಿತ ಪತ್ನಿ ಡಿಂಪಲ್ ಕಪಾಡಿಯ ಆರೈಕೆ ಮಾಡುತ್ತಿದ್ದಾರೆ.  ಖನ್ನಾ ಅನಾರೋಗ್ಯದ ಸುದ್ದಿ ತಿಳಿದು ಅವರ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳತ್ತ ವಾರದ ಹಿಂದೆಯಷ್ಟೇ ವಿಜಯದ ಸಂಕೇತವಾಗಿ `ವಿ~ ಆಕಾರದಲ್ಲಿ ಬೆರಳು ಮಾಡಿ ತೋರಿಸಿದ್ದ ಖನ್ನಾ, ಶನಿವಾರ ಆಸ್ಪತ್ರೆಗೆ ಮತ್ತೆ ದಾಖಲಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry