ರಾಜ್ಯದಿಂದ ಸೇನೆಗೆ 1,632 ಸೈನಿಕರು

7

ರಾಜ್ಯದಿಂದ ಸೇನೆಗೆ 1,632 ಸೈನಿಕರು

Published:
Updated:

ನವದೆಹಲಿ (ಐಎಎನ್‌ಎಸ್): ಭಾರತೀಯ ಸೇನೆಗೆ ಅತಿ ಹೆಚ್ಚು ಸೈನಿಕರ ಕೊಡುಗೆ ನೀಡಿರುವ ಶ್ರೇಯಸ್ಸಿಗೆ ಉತ್ತರ ಪ್ರದೇಶ ಪಾತ್ರವಾಗಿದೆ. 2011- 12ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿರುವವರಲ್ಲಿ 7,600 ಸೈನಿಕರು ಉತ್ತರಪ್ರದೇಶಕ್ಕೆ ಸೇರಿದವರು.

ಕರ್ನಾಟಕದಿಂದ 1,632 ಸೈನಿಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಸೋಮವಾರ ಸಂಸತ್ತಿಗೆ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry