ಸೋಮವಾರ, ಜೂನ್ 14, 2021
23 °C
ಹಾಕಿ ವಿಶ್ವಕಪ್‌ಗೆ ಸಂಭವನೀಯ ತಂಡ

ರಾಜ್ಯದ ಆರು ಮಂದಿಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌):  ಅನು ಭವಿ ಆಟಗಾರರಾದ ಎಸ್‌.ವಿ.ಸುನಿಲ್‌ ಹಾಗೂ ವಿ.ಆರ್‌.ರಘುನಾಥ್‌ ಸೇರಿದಂತೆ ಕರ್ನಾಟಕದ ಆರು ಮಂದಿ ಆಟಗಾರರು ಮುಂಬರುವ ವಿಶ್ವಕಪ್‌ ಹಾಕಿ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದ ಸಂಭವನೀಯ ಆಟಗಾ ರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಡಿಫೆಂಡರ್‌ ವಿಕ್ರಂ ಕಾಂತ್‌, ಮಿಡ್‌ಫೀಲ್ಡರ್‌ ಎಸ್‌.ಕೆ.ಉತ್ತಪ್ಪ, ಫಾರ್ವರ್ಡ್ ಆಟಗಾರರಾದ ನಿಕಿನ್‌ ತಿಮ್ಮಯ್ಯ, ನಿತಿನ್‌ ತಿಮ್ಮಯ್ಯ ಸ್ಥಾನ ಪಡೆದಿರುವ ರಾಜ್ಯದ ಇನ್ನುಳಿದ ಆಟಗಾರರು. ಈ ವಿಶ್ವಕಪ್‌ ಮೇ 31ರಿಂದ ಜೂನ್‌ 15ರವರೆಗೆ ಹೇಗ್‌ನಲ್ಲಿ ನಡೆಯಲಿದೆ.ಸಂಭವನೀಯ ತಂಡ ಇಂತಿದೆ: ಗೋಲ್‌ಕೀಪರ್ಸ್‌: ಪಿ.ಆರ್‌.ಶ್ರೀಜೇಶ್‌, ಹರ್ಜೋತ್‌ ಸಿಂಗ್‌, ಸುಶಾಂತ್‌ ಟರ್ಕಿ ಡಿಫೆಂಡರ್ಸ್‌: ಗುರ್ಬಾಜ್‌ ಸಿಂಗ್‌, ರೂಪಿಂದರ್ ಪಾಲ್‌ ಸಿಂಗ್‌, ವಿ.ಆರ್‌.ರಘುನಾಥ್‌, ಬೀರೇಂದ್ರ ಲಾಕ್ರಾ, ಗುರ್ಮೇಲ್‌ ಸಿಂಗ್‌, ಕೊತಾಜಿತ್‌ ಸಿಂಗ್‌, ಗುರ್ಜಿಂದರ್‌ ಸಿಂಗ್‌, ಗುರಿಂದರ್‌ ಸಿಂಗ್‌, ಸಂದೀಪ್‌ ಸಿಂಗ್‌, ವಿಕ್ರಮ್‌ ಕಾಂತ್‌.ಮಿಡ್‌ಫೀಲ್ಡರ್ಸ್‌: ಎಸ್‌.ಕೆ.ಉತ್ತಪ್ಪ, ಧರಮ್‌ವೀರ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ಸರ್ದಾರ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌, ಡ್ಯಾನಿಸ್‌ ಮುಸ್ತಾಬಾ, ಸತ್ಬೀರ್‌ ಸಿಂಗ್‌, ದೇವಿಂದರ್‌ ಸುನಿಲ್‌ ವಾಲ್ಮೀಕಿ, ವಿಕಾಸ್‌ ಪಿಳ್ಳೈ, ಜಸ್ಜೀತ್‌ ಸಿಂಗ್‌.ಫಾರ್ವರ್ಡ್ಸ್‌: ನಿಕಿನ್‌ ತಿಮ್ಮಯ್ಯ, ನಿತಿನ್‌ ತಿಮ್ಮಯ್ಯ, ಎಸ್‌.ವಿ.ಸುನಿಲ್‌, ಮಂದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌, ಅಫಾನ್‌ ಯೂಸುಫ್‌, ಯುವರಾಜ್‌ ವಾಲ್ಮೀಕಿ, ತಲ್ವಿಂದರ್‌ ಸಿಂಗ್‌, ಲಲಿತ್‌ ಉಪಾಧ್ಯಾಯ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.