ರಾಜ್ಯದ ಕರಾವಳಿಯ ಕೆಲವೆಡೆ ಮಳೆ

ಭಾನುವಾರ, ಜೂಲೈ 21, 2019
27 °C

ರಾಜ್ಯದ ಕರಾವಳಿಯ ಕೆಲವೆಡೆ ಮಳೆ

Published:
Updated:

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವು ಪ್ರದೇಶಗಳು ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಿದೆ. ಕ್ಯಾಸಲ್ ರಾಕ್‌ನಲ್ಲಿ 13 ಸೆಂ.ಮೀ.ಮಳೆಯಾಗಿದೆ.ನೀಲ್ಕುಂದ, ಮಡಿಕೇರಿ 10, ಮಾದಾಪುರ 9, ಗೇರುಸೊಪ್ಪ, ಆಗುಂಬೆ 8, ಸೋಮವಾರ ಪೇಟೆ, ಲಿಂಗನಮಕ್ಕಿ 7, ಕೊಲ್ಲೂರು, ಗೋಕರ್ಣ, ಲೋಂಡ, ಶೃಂಗೇರಿ 6, ಸುಬ್ರಹ್ಮಣ್ಯ, ಸುಳ್ಯ, ಸಿದ್ದಾಪುರ, ಹೊನ್ನಾವರ, ಶಿರಾಲಿ, ಭಟ್ಕಳ, ಕದ್ರಾ, ಮಂಚಿಕೇರಿ, ಜೋಯಿಡಾ, ಭಾಗಮಂಡಲ, ಹೊಸನಗರ 5,ಧರ್ಮಸ್ಥಳ, ಪುತ್ತೂರು, ಕುಂದಾಪುರ, ಕುಮಟಾ, ಸಿದ್ದಾಪುರ (ಉ.ಕ), ತಾಳಗುಪ್ಪ, ಹುಂಚದಕಟ್ಟೆ, ತೀರ್ಥಹಳ್ಳಿ, ಕೊಪ್ಪ, ಆವತಿ 4, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಕೋಟ, ಕಾರವಾರ, ಅಂಕೋಲಾ, ಶಿರಸಿ, ಯಲ್ಲಾಪುರ, ಹಳಿಯಾಳ, ಖಾನಾಪುರ, ಮೂರ‌್ನಾಡು, ನಾಪೋಕ್ಲು, ಪೊನ್ನಂಪೇಟೆ, ವಿರಾಜಪೇಟೆ, ಸಾಗರ, ಅರಸಾಳು, ಶಿರಾಳಕೊಪ್ಪ, ಕಳಸ 3,ಉಪ್ಪಿನಂಗಡಿ, ಉಡುಪಿ, ಕಾರ್ಕಳ, ಬನವಾಸಿ, ಬೆಳಗಾವಿ, ಬೆಳಗಾವಿ ವಿಮಾನ ನಿಲ್ದಾಣ, ಔರಾದ್, ಸೇಡಂ, ಹಾರಂಗಿ, ತ್ಯಾಗರ್ತಿ, ಸೊರಬ, ಮೂಡಿಗೆರೆ, ಎನ್.ಆರ್.ಪುರ, 2, ಮಂಗಳೂರು, ಬೈಲಹೊಂಗಲ, ಚಿಕ್ಕೋಡಿ, ಸಂಕೇಶ್ವರ, ಧಾವರಾಡ, ಚಿತ್ತಾಪುರ, ಚಿಂಚೋಳಿ,  ಶಿಕಾರಿಪುರ, ಭದ್ರಾವತಿ, ಚಿಕ್ಕಮಗಳೂರು, ಬಂಡೀಪುರ, ಹೊನ್ನಾಳಿ, ಚನ್ನಗಿರಿಯಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry