ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಪ್ರಭುತ್ವ ಮೆರೆದ ಆಳ್ವಾಸ್ ತಂಡ

7

ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಪ್ರಭುತ್ವ ಮೆರೆದ ಆಳ್ವಾಸ್ ತಂಡ

Published:
Updated:
ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಪ್ರಭುತ್ವ ಮೆರೆದ ಆಳ್ವಾಸ್ ತಂಡ

ಬೆಂಗಳೂರು: ಕಳೆದ ಬಾರಿಯ ಚಾಂಪಿಯನ್ ಮೂಡುಬಿದಿರೆಯ ಆಳ್ವಾಸ್ ತಂಡದವರು ಇಲ್ಲಿ ಮುಕ್ತಾಯವಾದ 27ನೇ ರಾಜ್ಯ ಸೀನಿಯರ್ ಹಾಗೂ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿ ಪ್ರಭುತ್ವ ಮೆರೆದರು.ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನಲ್ಲಿ 9 ದಾಖಲೆಗಳು ನಿರ್ಮಾಣವಾದವು. ಈ ದಾಖಲೆ ಸೇರಿದಂತೆ ಒಟ್ಟು 21 ದಾಖಲೆಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಮೂಡಿಬಂದವು.600ಮೀ ಓಟದ ಸ್ಪರ್ಧೆಯಲ್ಲಿ ಸುಧಾಕರ್ ಸಿ.ಎಂ, ಹೈಜಂಪ್‌ನಲ್ಲಿ ಬಿ. ಚೇತನ್, 3000ಮೀ. ನಡಿಗೆ ಸ್ಪರ್ಧೆಯಲ್ಲಿ ವಿಲ್ಮಾ ಡಿಸೋಜಾ, ಟ್ರಿಪಲ್ ಜಂಪ್‌ನಲ್ಲಿ ಜೊಯ್ಲಿನ್ ಲೋಬೊ, 3000ಮೀ ಓಟದಲ್ಲಿ ರೆಬೆಕ್ಕಾ ಜೋಸ್, 400ಮೀ ಹರ್ಡಲ್ಸ್‌ನಲ್ಲಿ ಎಂ. ಅರ್ಪಿತಾ, 10,000ಮೀ ಓಟದಲ್ಲಿ ತಿಪ್ಪವ್ವ ಸಣ್ಣಕ್ಕಿ ಹಾಗೂ ಪೋಲ್ ವಾಲ್ಟ್‌ನಲ್ಲಿ ಖ್ಯಾತಿ ನೂತನ ದಾಖಲೆಯನ್ನು ಭಾನುವಾರ ನಿರ್ಮಿಸಿದರು.ಫಲಿತಾಂಶ: ಭಾನುವಾರ ಚಿನ್ನ ಗೆದ್ದವರು: ಬಾಲಕರ ವಿಭಾಗ: 14 ವರ್ಷದೊಳಗಿನವರು: 600 ಮೀ ಓಟ: ಸಿ.ಡಿ. ಸುಧಾಕರ್ ರಾವ್ (ದ್ರೋಣಾಚಾರ್ಯ ಸ್ಪೋರ್ಟ್ಸ್ ಕ್ಲಬ್), 1:28.9ಸೆ; 100ಮೀ ಓಟ: ಕೆ.ಕೆ. ಆಶಿಕ್ (ವಿಎಲ್‌ಎಸ್), ಕಾಲ-11.7ಸೆ. 16 ವರ್ಷದೊಳಗಿನವರು: 5000ಮೀ ಓಟ: ರಾಹುಲ್ ಎನ್. ಹಸ್ತಗಿ (ದಕ್ಷಿಣ ಕನ್ನಡ), ಕಾಲ-29:02.8ಸೆ; 3000ಮೀ ಓಟ: ಪರಸಪ್ಪ (ಬಿಜಾಪುರ), ಕಾಲ-9:25.4ಸೆ;

 

ಲಾಂಗ್ ಜಂಪ್: ಶ್ರವಣ್ ಕುಮಾರ್ (ಆಳ್ವಾಸ್), ದೂರ-6.31ಮೀ; 200ಮೀ ಓಟ: ಪ್ರಮೋದ್ ರಾಜ್ (ದಕ್ಷಿಣ ಕನ್ನಡ), ಕಾಲ-23.8ಸೆ. 18 ವರ್ಷದೊಳಗಿನವರು: ಓಕ್ಟಾಥ್ಲಾನ್: ಜಿ.ಎಂ. ಸಿದ್ಧಾಂತ (ಧಾರವಾಡ), 4200ಪಾಯಿಂಟ್; 3000ಮೀ ಓಟ: ಶ್ರೀಮೊನ್ ಪಟೇಲ್ (ಯುವ ಕ್ಲಬ್), ಕಾಲ-9:09.2ಸೆ; 400 ಮೀ. ಹರ್ಡಲ್ಸ್: ಡಿ. ಸಾಂಬಾಜಿ (ಬಾದಾಮಿ) ಕಾಲ-56.8ಸೆ;20 ವರ್ಷದೊಳಗಿನವರು: ಶಾಟ್‌ಪಟ್: ಶ್ರೀಧರ್ ಸಾಗರ್ (ಬಾದಾಮಿ),ದೂರ-13.26ಮೀ; 10,000ಮೀ ಓಟ: ಸತ್ಯೇಂದ್ರ ಕುಮಾರ್ (ಯುವ ಕ್ಲಬ್), 32:37.9ಸೆ; 1500ಮೀ ಓಟ: ರಾಯಪ್ಪ (ಡಿವೈಎಸ್‌ಎಸ್, ಬೆಂಗಳೂರು), ಕಾಲ-4:12.1ಸೆ; ಪೋಲ್‌ವಾಲ್ಟ್: ನಿತ್ಯಾನಂದ, ದೂರ-3.30ಮೀ; ಹೈಜಂಪ್: ಬಿ. ಚೇತನ್ (ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್), ಎತ್ತರ-2:04ಮೀ; 400 ಮೀ. ಹರ್ಡಲ್ಸ್: ಶ್ರೀದತ್ (ದಕ್ಷಿಣ ಕನ್ನಡ), 56.6ಸೆ;ಡಿಸ್ಕಸ್ ಥ್ರೋ: ಸಯ್ಯದ್ ಜಿಜಾಹ ಜೈನ್ (ದಕ್ಷಿಣ ಕನ್ನಡ), ದೂರ-36.73ಮೀ; 3000ಮೀ ಓಟ: ಜಿ.ಪಿ. ವಿಶ್ವನಾಥ್ (ದಕ್ಷಿಣ ಕನ್ನಡ), ಕಾಲ-10:03.9ಸೆ; 200ಮೀ ಓಟ: ವಿದ್ಯಾ ಸಾಗರ್ (ಆಳ್ವಾಸ್), ಕಾಲ-22.1ಸೆ;ಪುರುಷರ ವಿಭಾಗ:  ಡಿಸ್ಕಸ್ ಥ್ರೋ: ದೀಪಕ್ ಚೌದ್ರಿ (ಎಂಇಜಿ), ದೂರ-46.14,ಮೀ; ಶಾಟ್‌ಪಟ್: ಧೀರೇಂದ್ರ ಪ್ರತಾಪ್ (ಎಂಇಜಿ), ದೂರ-14.52ಮೀ; ಡೆಕಥ್ಲಾನ್: ಉಲ್ಲಾಸ್ (ಎಂಇಜಿ), 5717 ಪಾಯಿಂಟ್; 10,000ಮೀ ಓಟ: ಶಹನವಾಸ್ ಪಿ.ಎಂ. (ಎಂಇಜಿ), ಕಾಲ-32:41.5ಸೆ;1500ಮೀ ಓಟ: ಬಿ. ರಾಹುಲ್ (ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್), ಕಾಲ-4:08.1ಸೆ; ಪೋಲೆ ವೆಲ್ಟ್: ಕೆ. ರಾಕೇಶ್ (ಫ್ಯೂಷನ್ ಅಥ್ಲೆಟಿಕಾ), ದೂರ-4.50ಮೀ; 400 ಮೀ. ಹರ್ಡಲ್ಸ್: ಎಂ.ಎಲ್. ಪುಂಡಲೀಕ (ಎಂಇಜಿ) ಕಾಲ-57.2ಸೆ; 200 ಮೀ. ಓಟ: ಜಿ.ಎನ್. ಬೋಪಣ್ಣ (ಫ್ಯೂಷನ್‌ಅಥ್ಲೆಟಿಕ್), ಕಾಲ-21.3ಸೆ; ಹೈಜಂಪ್: ಎಸ್. ಹರ್ಷಿತ್ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್), ಎತ್ತರ-2.08ಮೀ.ಬಾಲಕಿಯರ ವಿಭಾಗ: 14 ವರ್ಷದೊಳಗಿನವರು: ಹೈ ಜಂಪ್: ಅನ್ನಪೂರ್ಣ (ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್), ಎತ್ತರ-1.44ಮೀ; 600ಮೀ ಓಟ: ಬಿ. ರಕ್ಷಿತಾ (ಆಳ್ವಾಸ್), 1:43.5ಸೆ; ಟ್ರೆಟಥ್ಲಾನ್: ದೀಶ್ನಾ ವಿನಯ್ (ಇಂಡೋ ಜರ್ಮನ್ ಕ್ಲಬ್), 1529ಪಾಯಿಂಟ್ಸ್; 100ಮೀ. ಓಟ: ದೀಶ್ನಾ ವಿನಯ್ (ಇಂಡೋ ಜರ್ಮನ್ ಕ್ಲಬ್), ಕಾಲ-12.8ಸೆ.16 ವರ್ಷದೊಳಗಿನವರು: 3000 ಮೀ. ನಡಿಗೆ ಸ್ಪರ್ಧೆ: ವಿಲ್ಮಾ ಡಿಸೋಜಾ (ಚಿಕ್ಕಮಗಳೂರು), ಕಾಲ-17:18.4ಸೆ (ಹಳೆಯ ದಾಖಲೆ ಕಾಲ-18.28.09ಸೆ; ಹೈಜಂಪ್: ಜಿಲ್ನೆಸ್ವಾ ಒಲಿವೆಯಾರ (ಬೆಂಗಳೂರು ಸ್ಪೋರ್ಟ್ಸ್ ಕ್ಲಬ್), ಎತ್ತರ-1.58ಮೀ; ಶಾಟ್‌ಪಟ್: ನಮಿತಾ ಜಿ.ಕೆ (ಆಳ್ವಾಸ್, ಮೂಡುಬಿದಿರೆ), ದೂರ-10.3ಮೀ; 3000ಮೀ. ಓಟ: ಚೈತ್ರಾ (ಉಡುಪಿ), ಕಾಲ-11:29.1ಸೆ; 200ಮೀ ಓಟ: ಆರ್. ವರ್ಷಾ (ದಕ್ಷಿಣ ಕನ್ನಡ), 26.0ಸೆ; ಪೆಂಟಥ್ಲಾನ್: ವೈಶಾಲಿ ಸೋಮಯ್ಯ (ಇಂಡೋ ಜರ್ಮನ್ ಕ್ಲಬ್), 2343ಪಾಯಿಂಟ್ಸ್.18 ವರ್ಷದೊಳಗಿನವರು: ಟ್ರಿಪಲ್ ಜಂಪ್: ಚಾಂದಿನಿ (ಆಳ್ವಾಸ್), 11.68ಮೀ; 400 ಮೀ. ಹರ್ಡಲ್ಸ್: ಅಪ್ಸನಾ ಎಫ್.ಕೆ (ಡಿವೈಎಸ್‌ಎಸ್, ಬೆಂಗಳೂರು), ಕಾಲ-1:07.1ಸೆ; 5000 ಮೀ ಓಟ: ರಾಣಿ ಕೆ.ಬಿ. (ದಕ್ಷಿಣ ಕನ್ನಡ), 30:19.8ಸೆ; ಹ್ಯಾಮರ್ ಥ್ರೋ: ರಶ್ಮಿ ಕೆ. ಬಾಲಕೃಷ್ಣ ಶೆಟ್ಟಿ (ಆಳ್ವಾಸ್) ದೂರ-34.85ಮೀ; ಪೋಲ್ ವಾಲ್ಟ್: ಪ್ರೀತಿ (ಆಳ್ವಾಸ್) ದೂರ-2.50ಮೀ;ಡಿಸ್ಕಸ್ ಥ್ರೋ: ನವ್ಯಾ ಶೆಟ್ಟಿ (ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್), ದೂರ-30.10ಮೀ; ಶಾಟ್‌ಪಟ್: ಆತೇರವಾರೆ (ಸ್ಪೋರ್ಟ್ಸ್ ಹಾಸ್ಟೆಲ್, ಮೈಸೂರು), ದೂರ-10.65ಮೀ; 200ಮೀ ಓಟ: ಶುಭಾ ಬಿ.ಎಸ್. (ಆಳ್ವಾಸ್), 26.0ಸೆ; 2000ಮೀ ಸ್ಟೀಪಲ್ ಚೇಸ್: ಸುಧೀರ್ ಶರ್ಮ (ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್), ಕಾಲ-6:47.4ಸೆ.20 ವರ್ಷದೊಳಗಿನವರು: ಟ್ರಿಪಲ್ ಜಂಪ್: ಜೊಯ್ಲಿನ್ ಲೋಬೊ (ಆಳ್ವಾಸ್), ಎತ್ತರ- 12.72ಮೀ (ಹಳೆಯ ದಾಖಲೆ-12.50ಮೀ); ಪೋಲ್ ವಾಲ್ಟ್: ಕೀರ್ತಿ (ಉಡುಪಿ) ಎತ್ತರ-2.30ಮೀ; ಡೆಕಥ್ಲಾನ್: ಹೇಮಂದ್ ಕೆ.ಜಿ (ಆಳ್ವಾಸ್), 5023ಪಾಯಿಂಟ್ಸ್: ಹ್ಯಾಮರ್ ಥ್ರೋ: ವಿಬಾ ಬಿ. ಶಂಕರ್ (ಆಳ್ವಾಸ್), ದೂರ-34.54ಮೀ; 3000ಮೀ ಓಟ: ಶಾರದಾ ರಾಣಿ (ಡಿವೈಎಸ್‌ಎಸ್, ಮೈಸೂರು), ಕಾಲ-10.36.4ಸೆ. (ಹಳೆಯ ದಾಖಲೆ 10:49.3ಸೆ); 200ಮೀ ಓಟ: ರೆಬೆಕ್ಕಾ ಜೋಸ್ (ಡಿವೈಎಸ್‌ಎಸ್, ಬೆಂಗಳೂರು), ಕಾಲ-24.3ಸೆ. (ಹಳೆಯ ದಾಖಲೆ-24.4ಸೆ.);400ಮೀ. ಹರ್ಡಲ್ಸ್: ಎಂ. ಅರ್ಪಿತಾ (ಡಿಟಿಎಸ್‌ಎಸ್, ಬೆಂಗಳೂರು) ಕಾಲ-1:03.6ಸೆ. (ಹಳೆಯ ದಾಖಲೆ-1:03.08ಸೆ); ಡಿಸ್ಕಸ್ ಥ್ರೋ: ಕಾವ್ಯ (ಶಿವಮೊಗ್ಗ), ದೂರ-31.31ಮೀ; ಹೆಪ್ಟಥ್ಲಾನ್: ಪ್ರಜ್ಞಾ ಎಸ್. ಪ್ರಕಾಶ್ (ಇಂಡೋ ಜರ್ಮನ್ ಕ್ಲಬ್), 3911ಪಾಯಿಂಟ್ಸ್.ಮಹಿಳೆಯರ ವಿಭಾಗ: ಟ್ರಿಪಲ್ ಜಂಪ್: ಬಿ.ಬಿ. ಶುಭಾ (ಎಸ್‌ಎಐ, ಬೆಂಗಳೂರು), ಎತ್ತರ-11.51ಮೀ; 10,000,ಮೀ ಓಟ: ತಿಪ್ಪವ್ವ ಸಣ್ಣಕ್ಕಿ (ಸೌತ್ ವೆಸ್ಟರ್ನ್ ರೈಲ್ವೆ), 37:45.07ಸೆ. (ಹಳೆಯ ದಾಖಲೆ-38:51.5ಸೆ); ಹ್ಯಾಮರ್ ಥ್ರೋ: ಕೆ. ಶರ್ಮಿಳಾ (ಡಿವೈಎಸ್‌ಎಸ್, ಮೈಸೂರು), ದೂರ-31.31ಮೀ;1500ಮೀ ಓಟ: ಶ್ರುತಿ ಕೆ.ಸಿ. (ಡಿವೈಎಸ್‌ಎಸ್, ಬೆಂಗಳೂರು), ಕಾಲ-4:39.1ಸೆ; ಡಿಸ್ಕಸ್ ಥ್ರೋ: ಸುಷ್ಮಾ ಶಂಕರ್ (ಡಿವೈಎಸ್‌ಎಸ್, ಮೈಸೂರು), ದೂರ-36.60ಮೀ; 400 ಮೀ. ಹರ್ಡಲ್ಸ್: ಅನಿತಾ ಎನ್. (ಎಸ್‌ಎಐ, ಧಾರವಾಡ), ಕಾಲ-1:05.9ಸೆ; ಪೋಲ್ ವಾಲ್ಟ್: ಖ್ಯಾತಿ (ಎಸ್‌ಎಐ, ಬೆಂಗಳೂರು), ಎತ್ತರ-3.30ಮೀ, (ಹಳೆಯ ದಾಖಲೆ-2.40ಮೀ); 200ಮೀ ಓಟ: ಶಾಲಿನಿ ನಾಯಕ್ (ಎಸ್‌ಎಐ, ಬೆಂಗಳೂರು), ಕಾಲ-26.7ಸೆ; ಹೆಪ್ಟಥ್ಲಾನ್: ಐಶ್ವರ್ಯ (ಯು.ವಿ. ಎಂಜಿನಿಯರಿಂಗ್ ಕಾಲೇಜ್), 4534ಪಾಯಿಂಟ್.ಅತ್ಯುತ್ತಮ ಅಥ್ಲೀಟ್‌ಗಳು: ಬಾಲಕರ ವಿಭಾಗ:  ಜಾಕ್ಸನ್ ಫಿಡೆಲ್ (ದಕ್ಷಿಣ ಕನ್ನಡ, 14 ವರ್ಷದೊಳಗಿನ ವಿಭಾಗ), ಎಸ್. ನಾರಾಯಣ (ಇಂಡೋ ಜರ್ಮನ್ ಕ್ಲಬ್, 16ವರ್ಷದೊಳಗಿನ ವಿಭಾಗ), ಫಕೀರಪ್ಪ ವಿ. ಭಂಗಿ (ಎಸ್‌ಎಐ, ಧಾರವಾಡ, 18ವರ್ಷದೊಳಗಿನ ವಿಭಾಗ), ಎಂ.ಕೆ. ಸುಮಂತ್ (ಆಳ್ವಾಸ್, 20ವರ್ಷದೊಳಗಿನ ವಿಭಾಗ), ಬೋಪಣ್ಣ ಜಿ.ಎನ್ (ಫ್ಯೂಷನ್ ಅಥ್ಲೆಟಿಕಾ, ಪುರುಷರ ವಿಭಾಗ).ಬಾಲಕಿಯರ ವಿಭಾಗ: ದೇಸ್ನಾ ವಿಜಯ್ (ಇಂಡೋ ಜರ್ಮನ್ ಕ್ಲಬ್, 14ವರ್ಷದೊಳಗಿನ ವಿಭಾಗ), ಪ್ರಹೀತ್ ಪ್ರದೀಪ್ (ಇಂಡೋ ಜರ್ಮನ್ ಕ್ಲಬ್, 16ವರ್ಷದೊಳಗಿನ ವಿಭಾಗ), ಮೇಘನಾ ಶೆಟ್ಟಿ (ಇಂಡೋ ಜರ್ಮನ್ ಕ್ಲಬ್, 18ವರ್ಷದೊಳಗಿನ ವಿಭಾಗ), ರೆಬೆಕ್ಕಾ ಜೋಸ್ (ಡಿವೈಎಸ್‌ಎಸ್, ಬೆಂಗಳೂರು, 20ವರ್ಷದೊಳಗಿನ ವಿಭಾಗ), ಮಂಜುಶ್ರೀ (ಎಸ್‌ಎಐ, ಬೆಂಗಳೂರು, ಮಹಿಳೆಯರ ವಿಭಾಗ).ತಂಡ ಪ್ರಶಸ್ತಿಗಳು: ಬಾಲಕರ ವಿಭಾಗ: ದಕ್ಷಿಣ ಕನ್ನಡ (14 ವರ್ಷ), ಆಳ್ವಾಸ್ (16, 18 ಹಾಗೂ 20 ವರ್ಷದೊಳಗಿನ ವಿಭಾಗ), ಎಂಇಜಿ (ಪುರುಷರ ವಿಭಾಗ).ಬಾಲಕಿಯರ ವಿಭಾಗ: ಇಂಡೋ ಜರ್ಮನ್ ಕ್ಲಬ್ (14 ವರ್ಷ), ದಕ್ಷಿಣ ಕನ್ನಡ ಹಾಗೂ ಇಂಡೋ ಜರ್ಮನ್ ಕ್ಲಬ್ (16 ವರ್ಷ), ಆಳ್ವಾಸ್- (18 ಹಾಗೂ 20 ವರ್ಷ), ಎಸ್‌ಎಐ ಬೆಂಗಳೂರು (ಮಹಿಳೆಯರ ವಿಭಾಗ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry