ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ವಿಜೇತರು

7

ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ವಿಜೇತರು

Published:
Updated:

ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಡಿ. 15 ಮತ್ತು 16ರಂದು ನಡೆದ 17ನೇ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳು ಹಾಗೂ ಕಲಾವಿದರ ವಿವರ.ಜಾನಪದ ನೃತ್ಯ: 1-ಚಂದ್ರಶೇಖರ್ ಮತ್ತು ತಂಡ (ಮಂಡ್ಯ ಜಿಲ್ಲೆ), 2-ಹೇಮಾವತಿ ಮತ್ತು ಸಂಗಡಿಗರು (ಹಾವೇರಿ ಜಿಲ್ಲೆ), 3- ಗೀತಾ ಮತ್ತು ಸಂಗಡಿಗರು (ಬಳ್ಳಾರಿ ಜಿಲ್ಲೆ).ಜಾನಪದ ಗೀತೆ: 1-ಗಂಗಣ್ಣ ಮತ್ತು ಸಂಗಡಿಗರು (ಬೆಂಗಳೂರು ನಗರ ಜಿಲ್ಲೆ), 3-ನವೀನ್‌ಕುಮಾರ್ ಮತ್ತು ಸಂಗಡಿಗರು (ಮಂಡ್ಯ ಜಿಲ್ಲೆ),3- ಶಿವಪ್ಪ ಮತ್ತು ಸಂಗಡಿಗರು ( ಕೊಪ್ಪಳ ಜಿಲ್ಲೆ).ಏಕಾಂಕ ನಾಟಕ: 1ಶಿವಕುಮಾರ್ ಮತ್ತು ಸಂಗಡಿಗರು (ಚಿಕ್ಕಮಗಳೂರು ಜಿಲ್ಲೆ), ಮಧುಸೂದನ್ ಮತ್ತು ಸಂಗಡಿಗರು (ದ್ವಿತೀಯ- ಚಾಮರಾಜನಗರ) ಹಾಗೂ ವಿನಯ್ ಮತ್ತು ತಂಡ (ತೃತೀಯ- ಚಿತ್ರದುರ್ಗ ಜಿಲ್ಲೆ)

.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: 1-ಆನಂದಗೌಡ ಆರ್. ಪಾಟೀಲ್ (ದಾವಣಗೆರೆ ಜಿಲ್ಲೆ), 2- ಅಮೃತಾ (ಗುಲ್ಬರ್ಗ ಜಿಲ್ಲೆ), 3-  ಎ.ಕೆ. ಗುರುದತ್ (ಕೋಲಾರ ಜಿಲ್ಲೆ).ಕರ್ನಾಟಕ ಶಾಸ್ತ್ರೀಯ ಸಂಗೀತ: ಕೆ.ಎಸ್.1- ಹೇರಂಬಾ (ಕೊಡಗು ಜಿಲ್ಲೆ), 2-ಎ.ಕೆ. ಗುರುದತ್ (ಕೋಲಾರ ಜಿಲ್ಲೆ), 3- ಸವ್ಯಸಾಚಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ).ಸಂಗೀತ ವಾದ್ಯಗಳು: 

ಸಿತಾರ್: 1-ನಿವೇದಿತಾ (ಗುಲ್ಬರ್ಗ ಜಿಲ್ಲೆ), 2ಪ್ರದೀಪ್‌ಕುಮಾರ್ (ದಾವಣಗೆರೆ ಜಿಲ್ಲೆ), 3- ಪ್ರತಿಮಾ ಬೊಮ್ಮಲಾಪುರ (ಕೊಪ್ಪಳ ಜಿಲ್ಲೆ).

ಕೊಳಲು: 1-ಎ.ಕೆ. ಗುರುದತ್ (ಕೋಲಾರ ಜಿಲ್ಲೆ), 2- ಪುಟ್ಟರಾಜು (ಗುಲ್ಬರ್ಗ ಜಿಲ್ಲೆ), 3- ಕೆ.ಎಸ್. ಹೇಮಂತ (ಕೊಡಗು ಜಿಲ್ಲೆ).

ತಬಲಾ: 1-ಶ್ರೀಹರಿ ಶಿಗ್ಗಾವಿ (ಧಾರವಾಡ ಜಿಲ್ಲೆ), 2-ರವಿಕುಮಾರ ಅಳಂದ (ಚಿತ್ರದುರ್ಗ ಜಿಲ್ಲೆ), 3- ಕಾರ್ತೀಕ್ ಭಟ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ).

ವೀಣೆ: 1-ಬಿ.ಎಂ. ಪೃಥ್ವಿ (ದಾವಣಗೆರೆ ಜಿಲ್ಲೆ), 2-ಎಚ್.ಬಿ. ಗಣೇಶ ಶರ್ಮ (ಬೆಂಗಳೂರು ಗ್ರಾಮಾಂತರ ಜಿಲ್ಲೆ).

ಹಾರ‌್ಮೋನಿಯಂ: 1-ಶುಕ್ರುತಾಂಬಾ ಮುಲ್ಲಾ (ಗದಗ ಜಿಲ್ಲೆ), 2-ವಿನೋದ ಪಾಟೀಲ್ (ಕೊಪ್ಪಳ ಜಿಲ್ಲೆ), 3- ಬಸವರಾಜ ಹಿರೇಮಠ್ (ಬಾಗಲಕೋಟೆ ಜಿಲ್ಲೆ).

ಗಿಟಾರ್: 1- ಸಮರ್ಥ ದೇಸಾಯಿ (ಗದಗ ಜಿಲ್ಲೆ), 2- ತಿಪ್ಪೇಶ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ), 3-ಸಂತೋಷ್ ಬಡಿಗೇರ್ (ಬೆಳಗಾವಿ ಜಿಲ್ಲೆ).

ಮೃದಂಗ: 1- ಕೆ.ಕೆ. ಭಾನುಪ್ರಕಾಶ್ (ಕೋಲಾರ ಜಿಲ್ಲೆ), 2- ಕೆ.ಎಂ. ರಾಘವೇಂದ್ರ (ಚಿತ್ರದುರ್ಗ ಜಿಲ್ಲೆ).ಶಾಸ್ತ್ರೀಯ ನೃತ್ಯ:

ಮಣಿಪುರಿ: 1- ಟಿ. ಸೌಮ್ಯಾ (ಚಿತ್ರದುರ್ಗ ಜಿಲ್ಲೆ), 2-ಕೆ.ಎನ್. ಚೈತ್ರಾ (ಬೆಂಗಳೂರು ಗ್ರಾಮಾಂತರ ಜಿಲ್ಲೆ), 3-ಶೈಲಾ ಶೇಷಗಿರಿ (ಗದಗ ಜಿಲ್ಲೆ).

ಒಡಿಸ್ಸಿ: 1- ಕೀರ್ತನ್ ಎಸ್. ರಾವ್ (ಚಿಕ್ಕಮಗಳೂರು ಜಿಲ್ಲೆ), 2-ವಿಜೇತ ವರ್ಣೇಕರ್ (ಧಾರವಾಡ ಜಿಲ್ಲೆ), 3-ಎನ್. ಶೋಭಾ (ಚಿತ್ರದುರ್ಗ ಜಿಲ್ಲೆ).

ಭರತನಾಟ್ಯ:1- ಶ್ರೀಪ್ರಜ್ಞಾ (ದಾವಣಗೆರೆ ಜಿಲ್ಲೆ), 2-ಜೋತ್ಸ್ನಾ ( ದಕ್ಷಿಣಕನ್ನಡ ಜಿಲ್ಲೆ), 3- ಬಿ.ಎಂ. ಕಾರ್ತೀಕ್ ಶೆಣೈ (ಕೊಡಗು ಜಿಲ್ಲೆ).

ಕಥಕ್: 1-ಶ್ವೇತಾ ಸಂಡೂರು (ಗದಗ ಜಿಲ್ಲೆ), 2- ವಿ. ಚೈತ್ರಾ ( ಚಾಮರಾಜನಗರ ಜಿಲ್ಲೆ), 3-ವಿಜೇತಾ ವರ್ಣೇಕರ್ (ಧಾರವಾಡ ಜಿಲ್ಲೆ).

ಕೂಚುಪುಡಿ: 1-ಮೇಘನಾ ಹೆಗಡೆ (ಚಿತ್ರದುರ್ಗ ಜಿಲ್ಲೆ), 2-ಅಮೃತಾ ಪುರ್ಣೇಕರ್ (ಗದಗ ಜಿಲ್ಲೆ), 3-ಜಿ. ಆಶಿಕಾ ( ಬಳ್ಳಾರಿ ಜಿಲ್ಲೆ).

ಆಶುಭಾಷಣ: 1-ಲೋಕೇಶ್ (ರಾಯಚೂರು ಜಿಲ್ಲೆ), 2- ಬಿ.ಎಸ್. ವಿನಯ್ (ಚಾಮರಾಜನಗರ ಜಿಲ್ಲೆ), 3- ಇಮ್ರಾನ್ ಅಹಮ್ಮದ್ ಬೇಗ್ (ಚಿತ್ರದುರ್ಗ ಜಿಲ್ಲೆ).ನಾಟಕ: 1-ಚಿಕ್ಕಮಗಳೂರು ತಂಡ , 2-ಚಾಮರಾಜನಗರ ತಂಡ , 3-ಚಿತ್ರದುರ್ಗ ತಂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry