ಗುರುವಾರ , ನವೆಂಬರ್ 21, 2019
26 °C

ರಾಜ್ ಚಿತ್ರಪಟ

Published:
Updated:

ರಾಜ್‌ಕುಮಾರ್ ಈಗಲೂ ಬದುಕಿದ್ದಾರೆ ಎಂದೇ ಭಾವಿಸಿರುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇನ್ನು ಕೆಲವರು ಅವರನ್ನು ಕೃತಿಗಳ ಮೂಲಕ, ಕಲೆಯ ಮೂಲಕ ಬದುಕಿಸಲು ಯತ್ನಿಸುತ್ತಲೇ ಇರುತ್ತಾರೆ.ಏ. 24ರಂದು ರಾಜ್‌ಕುಮಾರ್ ಹುಟ್ಟಿನ ದಿನದ ಸಂದರ್ಭದಲ್ಲಿ ಹಲವೆಡೆ ಕಾರ್ಯಕ್ರಮಗಳು ನಡೆದವು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಉಲ್ಲಾಸ ನಾಯಕ್ ಚಕಚಕನೆ ರಾಜ್‌ಕುಮಾರ್ ಚಿತ್ರವನ್ನು ಬಿಡಿಸಿದರು. ಆ ಕ್ಷಣಗಳು ಇಲ್ಲಿವೆ...

 

ಪ್ರತಿಕ್ರಿಯಿಸಿ (+)