ರಾಣಿ ಚೆನ್ನಮ್ಮ ರೈಲು: ಸಂಚಾರ ವೇಳೆ ಬದಲು

7

ರಾಣಿ ಚೆನ್ನಮ್ಮ ರೈಲು: ಸಂಚಾರ ವೇಳೆ ಬದಲು

Published:
Updated:

ಬೆಂಗಳೂರು: ಬೆಂಗಳೂರು- ಕೊಲ್ಲಾಪುರ ನಡುವಿನ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಮಂಗಳವಾರ ರಾತ್ರಿ 9.15ಕ್ಕೆ ಹೊರಡಬೇಕಿದ್ದ ರೈಲು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ನಗರದಿಂದ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry