ರಾಮನಗರದ ವಿದ್ಯಾರ್ಥಿಯ ಪ್ರಾತ್ಯಕ್ಷಿಕೆಗೆ ಪ್ರಥಮ ಬಹುಮಾನ

7

ರಾಮನಗರದ ವಿದ್ಯಾರ್ಥಿಯ ಪ್ರಾತ್ಯಕ್ಷಿಕೆಗೆ ಪ್ರಥಮ ಬಹುಮಾನ

Published:
Updated:
ರಾಮನಗರದ ವಿದ್ಯಾರ್ಥಿಯ ಪ್ರಾತ್ಯಕ್ಷಿಕೆಗೆ ಪ್ರಥಮ ಬಹುಮಾನ

ರಾಮನಗರ: ಚುನಾವಣಾ ಅಕ್ರಮಗಳ ತಡೆ ಹಾಗೂ ಶೇಕಡಾವಾರು ಮತದಾನ ಹೆಚ್ಚಿಸಲು ಆನ್‌ಲೈನ್ ಮತದಾನದ ಜಾರಿಗೆ ಅಗತ್ಯವಾದ ತಂತ್ರಾಂಶ   (ಸಾಫ್ಟ್‌ವೇರ್) ರೂಪಿಸಿದ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 8ನೇ ಸೆಮಿಸ್ಟರ್ ವಿಭಾಗದ ವಿದ್ಯಾರ್ಥಿ ಗೌರವ್ ಕುಮಾರ್ ಸಿಂಗ್ ಅವರ ಪ್ರಾತ್ಯಕ್ಷಿಕೆ ಪ್ರಥಮ ಬಹುಮಾನ ಪಡೆದಿದೆ.ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆಯಲ್ಲಿ ಅವರು ಈ ಪ್ರಥಮ ಬಹುಮಾನ ಪಡೆದಿದ್ದಾರೆ. ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಸ್ಪರ್ಧೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry