ರಾಮಯ್ಯ ತಂಡದ ಗೆಲುವು

7

ರಾಮಯ್ಯ ತಂಡದ ಗೆಲುವು

Published:
Updated:
ರಾಮಯ್ಯ ತಂಡದ ಗೆಲುವು

ಕ್ರೈಸ್ಟ್ ಯನಿರ್ವಸಿಟಿಯಲ್ಲಿ ಇತ್ತೀಚೆಗೆ ನಡೆದ ‘ಹಾಟ್‌ಕಾಂಪ್’ ಆಹಾರ ಉತ್ಸವದಲ್ಲಿ ಎಂ.ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳಾದ ಜಿಬಿನ್ ಥಾಮಸ್ ಮತ್ತು ಕೀರ್ತನಾ ಗಣೇಶ್ ಅವರನ್ನು ‘ಚಾಂಪ್ಸ್’ ಎಂದು ಘೋಷಿಸಲಾಯಿತು.ಆಶು ಭಾಷಣ, ರಸಪ್ರಶ್ನೆ, ಕೇಸ್ ಸ್ಟಡಿ ಮತ್ತು ಸಂದರ್ಶನಗಳಲ್ಲಿ ಈ ಜೋಡಿ ಇತರ ಎಲ್ಲ ಕಾಲೇಜುಗಳ ತಂಡಕ್ಕಿಂತ ಹೆಚ್ಚು ಅಂಕ ಗಳಿಸಿತು. ಪ್ರಾಡಕ್ಟ್ ಲಾಂಚ್ ಸ್ಪರ್ಧೆಯಲ್ಲಿ ‘ಮಲಬಾರ್ ಕೋಲಾ’ ಎಂಬ ವಿಶೇಷ ಪೇಯ ಮಾರ್ಕೆಟಿಂಗ್ ಮಾಡಿ ಈ ಜೋಡಿ ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಇದರೊಂದಿಗೆ ಹಲವು ಟ್ರೋಫಿಗಳನ್ನು ರಾಮಯ್ಯ ಕಾಲೇಜು ತಂಡ ತನ್ನದಾಗಿಸಿಕೊಂಡಿತು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry