ರಾಯನಗೌಡ್ರ, ಅಕ್ಕಮಹಾದೇವಿ ವೇಗದ ಓಟಗಾರರು

7

ರಾಯನಗೌಡ್ರ, ಅಕ್ಕಮಹಾದೇವಿ ವೇಗದ ಓಟಗಾರರು

Published:
Updated:

ಗದಗ:  ನಗರದ ಕೆ.ಎಚ್. ಪಾಟೀಲ ಕ್ರೀಡಾಂಗ ಣದಲ್ಲಿ  ಜಿಲ್ಲಾ ಸರ್ಕಾರಿ  ನೌಕರರ ಕ್ರೀಡಾ ಕೂಟದಲ್ಲಿ 40 ವರ್ಷದ ಒಳಗಿನ ಮಹಿಳೆಯ ರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಫಲಿತಾಂಶ ಇಂತಿದೆ.800 ಮೀಟರ್ ಓಟದಲ್ಲಿ ಎಸ್.ಎನ್. ಹೆಸರೂರ- ಪ್ರಥಮ,  ವಿ.ಎಸ್. ಗೋಕಾವಿ - ದ್ವಿತೀಯ,  ಅಂಜನಾ ಕುಬೇರ  ತೃತೀಯ, 100 ಮೀಟರ್ ಓಟದಲ್ಲಿ ಅಕ್ಕಮಹಾದೇವಿ ಕೆ.ಎಚ್. ಪ್ರಥಮ, ಜೆ.ಎಫ್. ಜ್ಯೋತಿ- ದ್ವಿತೀಯ, ಅಂಜನಾ ಕುಬೇರ- ತೃತೀಯ , ಗುಂಡು ಎಸೆತದಲ್ಲಿ  ಎಸ್.ಆರ್. ಕಟ್ಟಿಮನಿ-ಪ್ರಥಮ, ಪಿ.ಬಿ. ರೂಗಿ-ದ್ವಿತೀಯ,  ಎಸ್.ಐ. ಹಚಡದ ತೃತೀಯ, ಉದ್ದ ಜಿಗಿತದಲ್ಲಿ  ಪಿ.ಬಿ. ರೂಗಿ ಪ್ರಥಮ, ಎಫ್.ಎಚ್. ಕಡಿವಾಲ- ದ್ವಿತೀಯ, ಎನ್.ಬಿ.ಕರಲವಾಡ-ತೃತೀಯ, 400 ಮೀಟರ್ ಓಟದಲ್ಲಿ    ಎಸ್.ಎನ್. ಹೆಸರೂರ ಪ್ರಥಮ, ಬಿ.ಎಸ್. ಚವಡಿ ದ್ವಿತೀಯ, ಎಮ್.ಎಸ್. ತಳವಾರ ತೃತೀಯ,  200 ಮೀಟರ್ ಓಟದಲ್ಲಿ  ವಿ.ಎಸ್. ಗೋಕಾವಿ ಪ್ರಥಮ, ಕವಿತಾ ಮಾರಗುಂಡಿ ದ್ವಿತೀಯ, ಎಸ್.ಎನ್. ಹೆಸರೂರ ತೃತೀಯ ಚಕ್ರ ಎಸೆತದಲ್ಲಿ ಮ್ಯಾಗಿ ಎಸ್. ಫರ್ನಾಂಡೀಸ್ - ಪ್ರಥಮ,  ಶೈನಜಾಬೇಗಂ ಹೆಸರೂರ  ದ್ವಿತೀಯ, ಸುಧಾ ಆರ್. ಕಟ್ಟಿಮನಿ ತೃತೀಯ, ಭಲ್ಲೆ ಎಸೆತದಲ್ಲಿ ಎಮ್.ಎಸ್. ಫನರ್ಾಂಡೀಸ್ ಪ್ರಥಮ,  ಕೆ.ಎಚ್. ದಾಸರ ದ್ವಿತೀಯ , ವಿದ್ಯಾ ಎಸ್. ಗೋಕಾವಿ , ತೃತೀಯ ಸ್ಥಾನ ಪಡೆದರು.   ಎತ್ತರ ಜಿಗಿತದಲ್ಲಿ ಜೆ.ಎಫ್.ಜ್ಯೋತಿ ಪ್ರಥಮ, ಎಸ್.ಕೆ. ಬಂಡಿ ದ್ವಿತೀಯ, ಕೆ.ಎಚ್. ದಾಸರ ತೃತೀಯ.ಗದಗ ಜಿಲ್ಲಾ  ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಕೂಟದ ವಿಜೇತರ ವಿವರ.  100  ಮೀಟರ್ ಓಟದಲ್ಲಿ ವಿ.ಎಮ್. ರಾಯನಗೌಡ್ರ ಪ್ರಥಮ,  ಎ.ವಿ. ಯಾಳವಾರ ದ್ವಿತೀಯ, ವೈ. ಯು. ಅಣ್ಣಿಗೇರಿ ತೃತೀಯ, ಗುಂಡು  ಎಸೆತದಲ್ಲಿ ವಿ.ಎಮ್. ರಾಯನಗೌಡ್ರ ಪ್ರಥಮ, ಎ.ವಿ. ಮಾಳವಾರ ದ್ವಿತೀಯ, ಸುನಂದ ನಂದಿವೇರಿಮಠ ತೃತೀಯ, ಉದ್ದಜಿಗಿತದಲ್ಲಿ ಎಸ್.ಎಮ್. ನದಾಫ್ ಪ್ರಥಮ, ಎಸ್.ಬಿ. ಬೇವುರಮಠ ದ್ವಿತೀಯ, ಎಮ್.ಜಿ. ಢಾಲಾಯತ್ ತೃತೀಯ, 800 ಮೀಟರ್ ಓಟದಲ್ಲಿ ಎಲ್.ವಿ. ಕಂಟಿಗೊಣ್ಣವರ ಪ್ರಥಮ, ವೈ.ಯು. ಅಣ್ಣಿಗೇರಿ ದ್ವಿತೀಯ, ಸಿ.ಎಸ್. ಗುಂಡಗಿ ತೃತೀಯ, 200 ಮೀಟರ್ ಓಟದಲ್ಲಿ ಎ.ವಿ. ಯಾಳವರ ಪ್ರಥಮ, ವೈ.ಯು. ಅಣ್ಣಿಗೇರಿ ದ್ವಿತೀಯ, ಎಲ್.ವಿ. ಕಂಟಗೊಣ್ಣವರ ತೃತೀಯ, ಚಕ್ರ ಎಸೆತದಲ್ಲಿ ವಿಜಲಕ್ಷ್ಮೀ ರಾಯನಗೌಡ್ರ , ಪ್ರಥಮ, ಶಶಿಕಲಾ ಎಂ. ದೇಶಹಳ್ಳೀ ದ್ವಿತೀಯ, ಸುರೈಯ್ಯಾ ನದಾಫ್, ತೃತೀಯ, ಭಲ್ಲೆ ಎಸೆತದಲ್ಲಿ ನೂರಜಹಾನಬೇಗಂ ಎಂ. ಪ್ರಥಮ, ಎಸ್.ಎಂ. ದೇಶಹಳ್ಳೀ ದ್ವಿತೀಯ, ಎಂ.ಜಿ. ಢಾಲಾಯತ್ ತೃತೀಯ ಸ್ಥಾನ ಪಡೆದರು. ಚದುರಂಗ ಸ್ಪರ್ಧೆಯಲ್ಲಿ ಸುನಂದಾ ನಂದಿಬೇವೂರ ಮಠ ಪ್ರಥಮ, ಗೀತಾ ಬಂಡಿ ದ್ವಿತೀಯ, ಟೇಬಲ್ ಟೆನಿಸ್ ( ಸಿಂಗಲ್ ) ದಲ್ಲಿ ಸುಲೋಚನಾ ಕೆ. ಉಳ್ಳಿಕಾಶಿ ಪ್ರಥಮ, ಪಿ.ವೈ. ಅಡಕಾವು ದ್ವಿತೀಯ, ಸೆಟಲ್ ಬ್ಯಾಡ್ಮಿಂಟನ್ ( ಸಿಂಗಲ್ ) ದಲ್ಲಿ ಗೀತಾ ಬಂಡಿ ಪ್ರಥಮ, ಸೆಟಲ್ ಬ್ಯಾಡ್ಮಿಂಟನ್ ( ಡಬಲ್ ) ಗೀತಾ ಬಂಡಿ ಹಾಗೂ ಸಂ. ಅಕ್ಕಮಹಾದೇವಿ ಕೆ.ಎಚ್. ಪ್ರಥಮ , ಕೇರಂ ಡಬಲ್ ದಲ್ಲಿ ಚಂಪಾವತಿ ಸಿ, ಹೊಳಗುಂದಿ ಹಾಗೂ ಸಂ. ಸುರಯ್ಯಾ ಎಂ. ನದಾಫ್ ಪ್ರಥಮ ಸ್ಥಾನ ಪಡೆದರು.ಭಾವಗೀತೆ ಸ್ಪರ್ಧೆಯಲ್ಲಿ ಎಸ್.ಡಿ. ಕುಲಕರ್ಣಿ ಪ್ರಥಮ, ಎಸ್. ಐ. ಹಚಡದ ದ್ವಿತೀಯ, ಕವಿತಾ ಮಾದಗುಂಡಿ ತೃತೀಯ, ಭಕ್ತಿ ಗೀತೆ ಸ್ಪರ್ಧೆಯಲ್ಲಿ ಎಸ್.ಐ. ಹಚಡದ ಪ್ರಥಮ, ಎಸ್.ಡಿ. ಕುಲಕರ್ಣಿ ದ್ವಿತೀಯ, ಕವಿತಾ ಮಾದಗುಂಡಿ ತೃತೀಯ, ಜಾನಪದ ಗೀತೆ  ವೈ.ಎಸ್. ಓಲೇಕಾರ್ ಪ್ರಥಮ, ವಿ.ಬಿ. ಪೊಲೀಸ ಪಾಟೀಲ ದ್ವಿತೀಯ, ಸಿ.ಬಿ. ಮಾಳಗಿ ತೃತೀಯ , ಕೊಳಲು ವಾದನ  ಎ.ವಿ.ಶಿವನಗೌಡ್ರ ಪ್ರಥಮ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಿ  ಸಿ.ಬಿ. ಮಾಳಗಿ ಪ್ರಥಮ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ   ಅನಿಲಕುಮಾರ್ ಎಮ್. ಹಾದಿಮನಿ ಪ್ರಥಮ ಸ್ತಾನ ಪಡೆದರು. 45 ವರ್ಷದ ಒಳಗಿನ ಪುರುಷರಿಗಾಗಿ ಜರುಗಿದ ಕ್ರೀಡಾಕೂಟದ ವಿಜೇತರು: ಕೇರಂ ಸಿಂಗಲ್ ನಲ್ಲಿ ರಮೇಶ ಬಿ. ಮುಂಡೆವಾಡಗಿ ಪ್ರಥಮ, ಆರ್. ವಿ. ಪಲ್ಲೇದ ದ್ವಿತೀಯ, ಹ್ಯಾಮರ್ ಥ್ರೋ ನಲ್ಲಿ ಎಮ್.ಎಮ್. ಹನಸಿ ಪ್ರಥಮ , ಕೆ.ಎಫ್. ಹಳ್ಯಾಳ ದ್ವಿತೀಯ ಎಸ್.ಆರ್. ಬಂಡಿ ತೃತೀಯ,  4X100 ಮೀಟರ್ ರಿಲೆಯಲ್ಲಿ ಡಿ.ಎಸ್. ಕಳಕಣ್ಣವರ , ಆರ್.ಎಸ್. ಕಲಗುಡಿ ಡಿ ಹಜರತಲಿ, ಮಂಜು ಎಚ್.ಎಚ್. ಪ್ರಥಮ, ಬಿ.ಎಮ್.ಹೊಂಬಳ , ಆಯ್ ಎ ಗಾಡಗೋಳಿ, ಮಾರುತಿ ಚಳಗೇರಿ, ಪಿ.ಟಿ. ಜಾದವ ದ್ವಿತೀಯ ಸ್ಥಾನ ಪಡೆದರು.  4  X 400 ಮೀಟರ್ ರಿಲೆಯಲ್ಲಿ ಎಸ್.ಸಿ. ಪೊಲೀಸ ಪಾಟೀಲ ( ಎಸ್.ಸಿ) ಎಲ್ಲಪ್ಪ ಟಿ., ಎಮ್.ಕೆ. ಬಸಾಪುರ , ಎಸ್.ವೈ. ಜಗ್ಗಲ ಪ್ರಥಮ, ಡಿ.ಎಸ್. ಕಳಕಣ್ಣವರ, ರಾಘವೇಂದ್ರ ಎಸ್ ಕಲಗುಡಿ, ಭರತ ಬಿ.ಬಿ., ಹಜರತಲಿ ಡಿ. ದ್ವಿತೀಯ , ಪೋಲ್ ವಾಲ್ವ ನಲ್ಲಿ ಡಿ. ಹಜರತ್ ಅಲಿ ಪ್ರಥಮ, ಚಂದ್ರು ಅಂಬಿಗೇರ ದ್ವಿತೀಯ, ಟೇಬಲ್ ಟೆನಿಸ್ ನಲ್ಲಿ ಮಹೇಶ ಡಿ ಪ್ರಥಮ, ರವೀಂದ್ರಗೌಡ ಎಸ್.ಎನ್. ದ್ವಿತೀಯ,  ಟೇಬಲ್ ಟೆನಿಸ್ ಡಬಲ್ಸ ನಲ್ಲಿ ಸಂತೋಷ ಎಚ್.ಎಲ್. ಹಾಗೂ ಮಹೇಶ ಡಿ. ಪ್ರಥಮ, ಜೆ.ಎಕೆ. ದೊಡ್ಡಮನಿ ಹಾಗೂ ಎಮ್.ಬಿ. ನವಲಗುಂದ ದ್ವಿತೀಯ, ವಾಲಿಬಾಲ್ ನಲ್ಲಿ ಪರಶುರಾಮ ಭಜಂತ್ರಿ ಹಾಗೂ ಸಂಗಡಿಗರು ಪ್ರಥಮ, ಎಮ್.ಎಸ್. ಕುಚಬಾಳ ಹಾಗೂ ಸಂಗಡಿಗರು ದ್ವಿತೀಯ, ಕಬಡ್ಡಿಯಲ್ಲಿ ಹೀರಾ ಕಾಂಬ್ಳೇಕರ್  ಹಾಗೂ ಸಂಗಡಿಗರು ಪ್ರಥಮ, ಪಿ.ಎಸ್. ಭಜಂತ್ರಿ ಹಾಗೂ ಸಂಗಡಿಗರು ದ್ವಿತೀಯ ಸ್ಥಾನ ಪಡೆದರು.45 ವರ್ಷ ಒಳಗಿನ ಪುರುಷರ ಸ್ಪರ್ಧೆ ವಿಜೇತರು  : ಗುಂಡು ಎಸೆತದಲ್ಲಿ ಜಗದೀಶ ಯ ಕೊಳ್ಳಿಯವರ ಪ್ರಥಮ, ಜಗದೀಶ ಆಯ್ ತಳವಾರ ದ್ವಿತೀಯ, ಪ್ರಮೋದ ಬಿ. ಸೊನ್ನದ ತೃತೀಯ, 100 ಮೀಟರ್ ಓಟದಲ್ಲಿ ಪಿ.ಎಸ್. ಕಣ್ಣಮ್ಮನವರ ಪ್ರಥಮ, ಆರ್.ಎಸ್. ಕಾಂಬ್ಳೆ ದ್ವಿತೀಯ, ಎಚ್.ಎಚ್. ಸದರಬಾಯಿ ತೃತೀಯ, 800 ಮೀಟರ್ ಓಟದಲ್ಲಿ ವಿ.ಎಮ್. ಹೊಂಬಳ ಪ್ರಥಮ, ಸಿ.ಡಿ. ಪವಾರ ದ್ವಿತೀಯ, ಸಿ.ಎಸ್. ಐಹೊಳೆ ತೃತೀಯ, ಉದ್ದ ಜಿಗಿತದಲ್ಲಿ ಪಿ.ಎಸ್. ಕಣ್ಣಮ್ಮನವರ ಪ್ರಥಮ, ಆರ್.ಎಸ್. ಕಾಂಬಳೆ ದ್ವಿತೀಯ, ಎಸ್.ಎಫ್. ಬಂಡಿವಾಡ ತೃತೀಯ, 400 ಮೀಟರ್ ಓಟದಲ್ಲಿ ಚೇತನ ಪವಾರ ಪ್ರಥಮ, ಬಿ.ಎಮ್. ಹೊಂಬಳ ದ್ವಿತೀಯ , ಪುನೀತ ಕುಮಾರ್ ಪಿ. ತೃತೀಯ , 200 ಮೀಟರ್ ಓಟದಲ್ಲಿ ಎಮ್. ಎಫ್. ಚಳಗೇರಿ ಪ್ರಥಮ, ಆರ್.ಎಸ್. ಕಲಗುಡಿ ದ್ವಿತೀಯ, ವಿ.ಎಸ್. ತೋಡ್ಕರ್ ತೃತೀಯ, 110 ಮೀಟರ ಹರ್ಡಲ್ಸ್ ನಲ್ಲಿ ಮುತ್ತಣ್ಣ ಪ್ರಧಾನಿ ಪ್ರಥಮ, 400 ಮೀಟರ ಹರ್ಡಲ್ಸ್ನಲ್ಲಿ ಮುತ್ತಣ್ಣ ಪ್ರಥಮ, ಎತ್ತರ ಜಿಗಿತದಲ್ಲಿ ಪಿ.ಎಸ್. ಕಣ್ಣಮ್ಮನವರ ಪ್ರಥಮ, ಆರ್.ಎ. ಕಾಂಬಳೆ ದ್ವಿತೀಯ , ಬಿ.ಎಚ್. ಬಡಿಗೇರ ತೃತೀಯ, ಚಕ್ರ ಎಸೆತದಲ್ಲಿ ಜೆ.ವೈ. ಕೊಳ್ಳೀಯವರ ಪ್ರಥಮ, ಆಯ್ ಎ ಗಾಡಗೋಳಿ ದ್ವಿತೀಯ, ಪಿ.ಬಿ. ಸನದಿ ತೃತೀಯ, 1500 ಮೀಟರ್ ಓಟದಲ್ಲಿ ಎಸ್.ಸಿ. ಪೊಲೀಸ ಪಾಟೀಲ ಪ್ರಥಮ, ಚಂದ್ರಕಾಂತ ಎನ್. ಮುಳ್ಳೋರಿ ದ್ವಿತೀಯ, ಅಣ್ಣಪ್ಪ ಬಿ ರೊಟ್ಟಿಗವಾಡ, ತೃತೀಯ, 5000 ಮೀಟರ್ ಓಟದಲ್ಲಿ ಹೇಮಂತರಾಜು ಪ್ರಥಮ, ಅಣ್ಣಪ್ಪ ಬಿ ರೊಟ್ಟಿಗವಾಡ ದ್ವಿತೀಯ, ಎಮ್.ಕೆ. ಬಸಾಪುರ ತೃತೀಯ, 10,000 ಮೀಟರ್ ಓಟದಲ್ಲಿ ಬಿ.ಎಮ್. ಹೊಂಬಳ ಪ್ರಥಮ, ಚೇತನ ಡಿ. ಪವಾರ ದ್ವಿತೀಯ , ಪ್ರಮೋದ ಜಾದವ ತೃತೀಯ , ಭಲ್ಲೆ ಎಸೆತದಲ್ಲಿ ಎಂ. ವೈ. ಮಾದರ ಪ್ರಥಮ, ಪ್ರಮೋದ ಬಿ. ಸೊನ್ನದ ದ್ವಿತೀಯ , ಎಂ.ಎಂ. ಮಾರನಬಸರಿ ತೃತೀಯ ಸ್ಥಾನ ಪಡೆದರು.   100 ಮೀಟರ್ ಓಟದಲ್ಲಿ ಎಸ್.ಸಿ.ಪೊಲೀಸ ಪಾಟೀಲ ಪ್ರಥಮ, ವಿ.ಕೆ. ಸೊನೆ ದ್ವಿತೀಯ, ಎಲ್.ವಿ. ನಂದೆಪ್ಪನವರ ತೃತೀಯ, 800 ಮೀಟರ ಓಟದಲ್ಲಿ ಎಸ್.ಸಿ. ಪೊಲೀಸ ಪಾಟೀಲ ಪ್ರಥಮ, ವಿ.ಎಸ್. ಗುಜಮಾಗಡಿ ದ್ವಿತೀಯ , ಎಲ್.ವಿ. ನಂದೆಪ್ಪನವರ ತೃತೀಯ, ಗುಂಡು ಎಸೆತದಲ್ಲಿ ಶಂಕರಗೌಡ ಬ ಪಾಟೀಲ, ಪ್ರಥಮ ಕಳಕಪ್ಪ ಫ ಖಾಜಗಾರ ದ್ವಿತೀಯ, ಅಬ್ದುಲ್ ರಹಮಾನ ನದಾಫ್ ತೃತೀಯ , ಗುಂಡು ಎಸೆತದಲ್ಲಿ ಶಂಕರಗೌಡ  ಪಾಟೀಲ ಪ್ರಥಮ , ಕಳಕಪ್ಪ ಫ ಖಾಜಗಾರ ದ್ವಿತೀಯ, ಅಬ್ದುಲ್ ರಹಮಾನ್ ನದಾಫ್ ತೃತೀಯ, ಉದ್ದ ಜಿಗಿತದಲ್ಲಿ ಎಚ್.ಜಿ. ಕಾಂಬಳೇಕರ್ ಪ್ರಥಮ, ರವೀಂದ್ರ ಗೌಡ ಎಸ್.ಎನ್. ದ್ವಿತೀಯ, ಎಮ್.ಬಿ. ನವಲಗುಂದ ತೃತೀಯ ಸ್ಥಾನ ಪಡೆದರು.ಚಕ್ರ ಎಸೆತದಲ್ಲಿ ಶಂಕರಗೌಡ ಬ ಪಾಟೀಲ ಪ್ರಥಮ, ಕಳಕಪ್ಪ ಫ ಕಾಜಗಾರ ದ್ವಿತೀಯ, ಅಬ್ದುಲ್ ರಹೆಮಾನ್ ನದಾಫ್ ತೃತೀಯ 400 ಮೀಟರ್ ಓಟದಲ್ಲಿ ಎಸ್.ಸಿ. ಪೊಲೀಸ ಪಾಟೀಲ ಪ್ರಥಮ, ವಿ.ಎಸ್. ಗುಜಮಾಗಡಿ ದ್ವಿತೀಯ, ಎಲ್.ವಿ. ನಂದೆಪ್ಪನವರ , ತೃತೀಯ,  ಉದ್ದ ಜಿಗಿತದಲ್ಲಿ  ಎಚ್.ಜಿ. ಕಾಂಬ್ಳೇಕರ್ ಪ್ರಥಮ, ರವೀಂದ್ರಗೌಡ್ರ ಎಸ್.ಎನ್. ದ್ವಿತೀಯ, ಎಂ.ಬಿ. ನವಲಗುಂದ ತೃತೀಯ,    ಟೇಬಲ್ ಟೆನಿಸ್ ನಲ್ಲಿ ಎಂ.ಡಿ. ಜಹಾಗೀರ ಪ್ರಥಮ, ಎ.ಬಿ. ಮುದಗಲ್ ದ್ವಿತೀಯ, ಭಲ್ಲೆ ಎಸೆತದಲ್ಲಿ ಆಯ್. ಕೆ. ಅಣ್ಣಿಗೇರಿ  ಪ್ರಥಮ, ಪಿ.ಎಮ್. ಲಾಂಡೆ , ದ್ವಿತೀಯ , ಎಸ್.ಎಸ್. ತಳ್ಳಿಹಾಳ ತೃತೀಯ ಸ್ತಾನ ಪಡೆದರು. 

  

ವಿಜೇತರಾದ ಕ್ರೀಡಾ ಪಟುಗಳಿಗೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪ್ರೇಮನಾಥ ಗರಗ, ಕಾರ್ಯದರ್ಶಿ ರವಿ ಗುಂಜಿಕರ  ಮತ್ತು ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry