ರಾಷ್ಟ್ರಪತಿಗೆ ಮನವಿ

ಗುರುವಾರ , ಜೂಲೈ 18, 2019
24 °C
ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

ರಾಷ್ಟ್ರಪತಿಗೆ ಮನವಿ

Published:
Updated:

ನವದೆಹಲಿ: ಪಶ್ಚಿಮ ಬಂಗಾಳದ ಗ್ರಾಮದಲ್ಲಿ ನಡೆದ ವಿದ್ಯಾರ್ಥಿನಿ ಅತ್ಯಾಚಾರ- ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಕೆ ಕುಟುಂಬದ ಸದಸ್ಯರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.`ಸುಪ್ರೀಂ' ನೋಟಿಸ್

ನವದೆಹಲಿ:
ಪೊಲೀಸರ ವಿರುದ್ಧ ಜನರ ದೂರು ವಿಚಾರಣೆಗೆ `ಪೊಲೀಸ್ ದೂರು ಪ್ರಾಧಿಕಾರ' ಸ್ಥಾಪಿಸುವ ಕುರಿತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.ಸಂಸತ್ ಅಧಿವೇಶನ

ನವದೆಹಲಿ (ಪಿಟಿಐ):
ಲೋಕಸಭೆ ಮುಂಗಾರು ಅಧಿವೇಶನ ಆ. 5ರಿಂದ ಆರಂಭವಾಗಲಿದ್ದು 30ರ ವರೆಗೆ ಒಟ್ಟು 26 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry