ಸೋಮವಾರ, ಮೇ 17, 2021
22 °C

ರಾಷ್ಟ್ರಪತಿ ಹುದ್ದೆ: ನಾನು ಆಕಾಂಕ್ಷಿಯಲ್ಲ- ಆಂಟನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): `ರಾಷ್ಟ್ರಪತಿ ಹುದ್ದೆಗೆ ನಾನು ಖಂಡಿತ ಆಕಾಂಕ್ಷಿಯಲ್ಲ. ಅದನ್ನು ಆಪೇಕ್ಷಿಸಲು ನನಗೇನು ಹುಚ್ಚು ಹಿಡಿದಿಲ್ಲ. ನನಗೆ ವಾಸ್ತವದ ಮತ್ತು ನನ್ನ ಇತಿಮಿತಿಯ ಅರಿವು ಇದೆ~ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಸ್ಪಷ್ಟವಾಗಿ ತಿಳಿಸಿದ್ದಾರೆ.`ಐಎನ್‌ಎಸ್ ಚಕ್ರ~ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, `ರಾಷ್ಟ್ರಪತಿ ಚುನಾವಣೆಗೆ ತಾವು ಸ್ಪರ್ಧಿಯೇ~ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.