ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ಈಜು ತಂಡ

5

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ಈಜು ತಂಡ

Published:
Updated:

ಬೆಂಗಳೂರು: ಜಾರ್ಖಂಡ್‌ನ ರಾಂಚಿ ಯಲ್ಲಿ ಫೆಬ್ರವರಿ 13 ರಿಂದ 19ರ ವರೆಗೆ ನಡೆಯುವ 34ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕರ್ನಾಟಕ ಈಜು ತಂಡದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ಕೂಟಕ್ಕೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯ್ಕೆ ಸಮಿತಿ ರಾಜ್ಯ ತಂಡಗಳಿಗೆ ಆಯ್ಕೆ ಮಾಡಲಾದ ಸ್ಪರ್ಧಿಗಳ ಹೆಸರುಗಳು ಇಂತಿವೆ.ಪುರುಷರ ವಿಭಾಗ: ಜೆ.ಪಿ. ಅರ್ಜುನ್, ಅಶ್ವಿನ್ ಮೆನನ್, ರೋಹಿತ್ ಆರ್. ಹವಾಲ್ದಾರ್, ಎ.ಪಿ. ಗಗನ್, ಆದಿತ್ಯ ರೋಶನ್, ಸೌರವ್ ಕುಂಡು, ಕೈಲಾಸ ರಾವ್, ಎಸ್.ವಿ. ಸುಮುಖ್, ರಕ್ಷಿತ್ ಯು. ಶೆಟ್ಟಿ, ಎಂ. ಅರವಿಂದ್, ವಿ. ಅಭಿಷೇಕ್.; ಡೈವಿಂಗ್: ಎಚ್. ಎಂಗ್ಲೆಂಡ್ ಸಿಂಗ್, ಜೆ. ಕುಮಾರ್, ಅಂಕಿತ್ ದತ್ತಾ.; ವಾಟರ್‌ಪೊಲೊ: ಸುರೇಂದ್ರ, ಪ್ರವೀಣ್, ಎ.ಕೆ. ಮಂಡಲ್, ಮದನ್ ಲಾಲ್, ಜೆ.ಎನ್. ಬೈದ್ಯಾ, ವಿ.ಎಸ್. ವಿಪಿನ್, ಅರುಣ್ ರಾಜ್, ಜಿ.ಕೆ. ಪ್ರಸಾದ್, ಎ. ಜಯರಾಮ್, ವಿಶಾಲ್ ಅಜ್ಜಂಪುರ, ಕೆ. ಲೋಹಿತ್, ರಾಮ್‌ಸ್ಟನ್, ಹುಸೇನ್.ಮಹಿಳಾ ವಿಭಾಗ: ದಾಮಿನಿ ಕೆ. ಗೌಡ, ವಿ. ಮಾಳವಿಕಾ, ಪ್ರತಿಮಾ ಕೊಳಲಿ, ಕ್ಷಿಪ್ರಾ ಮಹಾಜನ್, ಪೂಜಾ ಆರ್. ಆಳ್ವ, ಸುಶಾಕ ಪ್ರತಾಪ್, ಐಶ್ವರ್ಯ ಭಂಡಾರಿ, ಆರ್. ಕೀರ್ತನಾ, ಮಿನಾಲ್ ಬಿ. ಶಿವ ಪ್ರಕಾಶ್, ಡಿ.ಎಂ. ಸಿಮ್ರಾನ್, ತಾನ್ಯಾ ಅಗ್ನಿಹೋತ್ರಿ.; ಡೈವಿಂಗ್: ಕರಿಶ್ಮಾ ಎಂ. ಮೋಹಿತೆ, ಕೆ. ದಿವ್ಯಾ.; ವಾಟರ್ ಪೊಲೊ: ಕೆ. ವೀಣಾ, ಮಾಳವಿಕಾ ಗುಬ್ಬಿ, ಎಂ.ಎಸ್. ಶ್ರುತಿ, ಆರ್.ಟಿ. ರೇಣು, ಎಸ್.ಎಸ್. ಶ್ವೇತಾ, ಮೇಘಾ ಶ್ರೀ, ಅನರ್ಘ್ಯ ಪ್ರಸಾದ್, ಐಶ್ವರ್ಯ ಕೆ. ಮೂರ್ತಿ, ಟಿ. ಶಿಲ್ಪಾಶ್ರೀ, ಸಂಜನಾ ಜೆ. ಸತೀಶ್, ಸಚಿಕಾ ಜೆ. ಸತೀಶ್, ಆರ್. ಕೀರ್ತನಾ.ಅಧಿಕಾರಿಗಳ ತಂಡ: ಮ್ಯಾನೇ ಜರ್: ಜಗದೀಶ್ವರನ್ (ಪುರುಷರ ತಂಡ, ಈಜು), ಶ್ರೀಮತಿ ಶೋಭಾ ಆರ್. ಆಳ್ವ (ಮಹಿಳಾ ತಂಡ, ಈಜು), ನಿಹಾರ್ ಅಮೀನ್ (ಪುರುಷರ ತಂಡದ ಕೋಚ್), ವಿ. ವೆಂಕಟೇಶನ್ (ಮಹಿಳಾ ತಂಡದ ಕೋಚ್).; ಡೈವಿಂಗ್: ಗೀತಾ ಬಾಲರಾಜು (ಮ್ಯಾನೇಜರ್), ಜಿ. ಆರ್. ಬಾಲರಾಜು (ಕೋಚ್).; ವಾಟರ್‌ಪೊಲೊ: ಎಚ್. ನರಸಿಂಹ (ಮ್ಯಾನೇಜರ್, ಪುರುಷರ ತಂಡ), ಶ್ರೀಮತಿ ನಿರ್ಮಲಾ ಕೆ. ಮೂರ್ತಿ (ಮ್ಯಾನೇಜರ್, ಮಹಿಳಾ ತಂಡ), ಎಚ್. ತುಳಸಿ (ಕೋಚ್, ಮಹಿಳಾ ತಂಡ), ಅನಿಲ್ ಕುಮಾರ್ (ಕೋಚ್ ಪುರುಷರ ತಂಡ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry