ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್: ಕರ್ನಾಟಕ ಕಿರಿಯರ ತಂಡ

7

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್: ಕರ್ನಾಟಕ ಕಿರಿಯರ ತಂಡ

Published:
Updated:

ಬೆಂಗಳೂರು: ಪುಣೆಯಲ್ಲಿ ಮೇ 8ರಿಂದ ಮೂರು ದಿನಗಳ ಕಾಲ ನಡೆಯುವ 11ನೇ ಫೆಡರೇಷನ್ ಕಪ್ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.ತಂಡಗಳು ಇಂತಿವೆ: ಪುರುಷರ ತಂಡ (20 ವರ್ಷದೊಳಗಿನವರು): ಇರ್ಫಾನ್ ಶೇಖ್ (100 ಹಾಗೂ 200ಮೀಟರ್), ವಾಗರ್ಥ ಗೌರವ್ ಎಸ್. (110 ಹಾಗೂ 200ಮೀ.), ಕೆ.ಎಸ್. ಜೀವನ್ ಮತ್ತು ಎಂ.ಆರ್. ಮಧುಸೂದನ್ (400 ಮೀ.), ಸುಧೀರ್ ಶರ್ಮ (3000 ಹಾಗೂ 10000ಮೀ.), ಎಸ್.ಇ. ಷಂಷೇರ್ (ಲಾಂಗ್ ಜಂಪ್ ಹಾಗೂ ಟ್ರಿಪಲ್ ಜಂಪ್), ಎಸ್. ಹರ್ಷಿತ್ (ಹೈಜಂಪ್), ಮಂಜುನಾಥ್ (ಹೈಜಂಪ್ ಹಾಗೂ 110ಮೀ. ಹರ್ಡಲ್ಸ್), ಆರ್.ಎಸ್. ಸುಧೀರ್ (ಡಿಸ್ಕಸ್ ಥ್ರೋ), ರಾಜೇಶ್ ಕುಮಾರ್ (ಜಾವೆಲಿನ್ ಥ್ರೋ).ಮಹಿಳಾ ತಂಡ (20 ವರ್ಷದೊಳಗಿನವರು): ಬೇಬಿ ಸುಮಯಾ (100 ಹಾಗೂ 200ಮೀ.), ರೀನಾ ಜಾರ್ಜ್ (200 ಹಾಗೂ 400ಮೀ.), ಎಂ. ಅರ್ಪಿತಾ (400ಮೀ. ಹಾಗೂ 400ಮೀ. ಹರ್ಡಲ್ಸ್), ವಿ. ಪ್ರಿಯಾಂಕಾ ಹಾಗೂ ಕೆ. ಯಶಸ್ವಿನಿ (800ಮೀ.), ಶಾರದಾರಾಣಿ ಎಸ್. ದೇಸಾಯಿ (1500 ಹಾಗೂ 3000ಮೀ.), ಮೇಘನಾ ಶೆಟ್ಟಿ (100ಮೀ. ಹರ್ಡಲ್ಸ್), ಪಿ.ವಿ. ಚಾಂದಿನಿ (ಲಾಂಗ್ ಜಂಪ್ ಹಾಗೂ ಟ್ರಿಪಲ್ ಜಂಪ್), ಪ್ರೀತಿ (ಪೋಲ್ ವಾಲ್ಟ್), ಕೆ. ರಶ್ಮಿ (ಜಾವೆಲಿನ ಥ್ರೋ), ಪ್ರಜ್ಞಾ ಎಸ್. ಪ್ರಕಾಶ್ (100ಮೀ    ಹರ್ಡಲ್ಸ್ ಹಾಗೂ ಹೆಪ್ಟಥ್ಲಾನ್).

ತಂಡದ ಅಧಿಕಾರಿಗಳು: ಎ. ರವಿ (ತರಬೇತುದಾರರು), ಎಚ್. ಜಯರಾಮಯ್ಯ (ಮ್ಯಾನೇಜರ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry