ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ರಾಜ್ಯ ತಂಡಗಳು

7

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌ಗೆ ರಾಜ್ಯ ತಂಡಗಳು

Published:
Updated:

ಬೆಂಗಳೂರು: ಆಂಧ್ರಪ್ರದೇಶದ ಕಮ್ಮಮ್‌ನಲ್ಲಿ ಶನಿವಾರದಿಂದ ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸೀನಿಯರ್‌ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ತಂಡಗಳು ಇಂತಿವೆ.ಪುರುಷರ ತಂಡ: ಜೆ.ವೆಂಕಟರಾಮ್‌ (ನಾಯಕ), ಮಲ್ಲೇಶ, ದಿವಾಕರ, ಗಿರಿ ಪ್ರಸಾದ, ಮಹಮ್ಮದ್‌ ಅಸ್ಲಾಮ್‌, ಸಲೀಂ ಬೇಗ್‌, ಮೋಹನ್‌ ಕುಮಾರ್, ವಿಜಯ ಕುಮಾರ್‌, ಎಚ್‌.ಕೆ.ತೇಜಸ್‌, ಕೆ.ತಿಲಕ್‌, ಬಾಲಕೃಷ್ಣ (ಕೋಚ್‌), ಶಶಿಕಾಂತ್‌ (ಮ್ಯಾನೇಜರ್‌).ಮಹಿಳಾ ತಂಡ: ಎಂ.ಆರ್‌.ಕಾವ್ಯಾ (ನಾಯಕಿ), ಕೆ.ಎಂ.ಪಯಸ್ವಿನಿ, ಎ.ಆರ್‌. ಶೃತಿ, ಕೆ.ಪಿ.ಸ್ವಪ್ನಶ್ರೀ, ಎಂ.ಪಿ.ರಂಜಿತಾ, ಎಂ.ಎಂ.ಕಾವ್ಯಾ,  ರಂಜಿನಿ, ಅಕ್ಷತಾ, ವೈ.ಪಿ.ನಮಿತಾ, ಸುಷ್ಮಾ, ಪ್ರವೀಣ್‌ ಕುಮಾರ್‌ (ಕೋಚ್‌), ಶಿವಣ್ಣ (ಮ್ಯಾನೇಜರ್‌).

ಕೆ.ಬಿ.ಬಿ.ಎ. ಕಾರ್ಯದರ್ಶಿ ದಿನೇಶ್‌ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry