ಸೋಮವಾರ, ಅಕ್ಟೋಬರ್ 14, 2019
22 °C

ರಾಷ್ಟ್ರೀಯ ವಾಲಿಬಾಲ್: ಕರ್ನಾಟಕ ತಂಡಗಳು

Published:
Updated:

ಬೆಂಗಳೂರು: ಛತ್ತೀಸಗಡದ ರಾಯಪುರದಲ್ಲಿ ಜನವರಿ 4ರಿಂದ ನಡೆಯಲಿರುವ 60ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ.ತಂಡಗಳು ಇಂತಿವೆ: ಪುರುಷರು: ರವೀಂದ್ರ (ನಾಯಕ), ವಿಶ್ವನಾಥ್ (ಉಪ ನಾಯಕ), ನಾಗೇಶ್, ಪ್ರಿನ್ಸ್, ಇಮ್ತಿಯಾಜ್ ಅಹ್ಮದ್, ಎ. ಕಾರ್ತಿಕ್, ಎನ್ ಜಗದೀಶ್, ಎಸ್. ದರ್ಶನ್, ಎಂ. ವಿನೋದ್, ಟಿ.ಡಿ. ರವಿಕುಮಾರ್, ವಿ.ಆರ್. ಸನೋಜ್, ಡಿ. ಅನೂಪ್, ಬಸವರಾಜ್ ಹೊಸಮಠ (ಕೋಚ್), ರಾಜನ್ (ಸಹಾಯಕ ಕೋಚ್); ಮಹಿಳೆಯರು: ಬಬಿತಾ (ನಾಯಕಿ), ಪ್ರಿಯಾಂಕ (ಉಪ ನಾಯಕಿ), ಎಚ್.ಎನ್. ಹೇಮಲತಾ, ಎನ್. ಶ್ವೇತಾ, ರೋಹಿಣಿ, ಎಸ್.ಟಿ. ರಮ್ಯಾ, ಮೇಘನಾ, ನಿಶಾಯಾ, ಅರ್ಪಿತಾ, ಜೀವಿತಾ, ಮಲ್ಲಿಕಾ ಶೆಟ್ಟಿ, ರಂಜಿತಾ, ಕೆ.ಸಿ. ಅಶೋಕ್ (ಕೋಚ್), ಎಲ್. ಅನಿಲ್ (ಸಹಾಯಕ ಕೋಚ್).

 

Post Comments (+)