ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಲೋಕೇಶ್ ಮಡಿಲಿಗೆ ಚಿನ್ನದ ಪದಕ

7

ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್: ಲೋಕೇಶ್ ಮಡಿಲಿಗೆ ಚಿನ್ನದ ಪದಕ

Published:
Updated:

ಬೆಂಗಳೂರು: ಕರ್ನಾಟಕದ ಲೋಕೇಶ್ ಇಲ್ಲಿ ನಡೆಯುತ್ತಿರುವ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 45 ವರ್ಷ ವಯಸ್ಸಿಗಿಂತ ಮೇಲಿನವರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಲೋಕೇಶ್ 17.8 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು.ಮೂರನೇ ದಿನ ಚಿನ್ನ ಗೆದ್ದವರ ವಿವರ:

ಪುರುಷರು: 100 ಮೀ. ಹರ್ಡಲ್ಸ್: 50+ ವಿಭಾಗ: ಟಿ.ಕೆ. ಅಶ್ರಫ್ (ಕೇರಳ , ಕಾಲ: 17.5 ಸೆ.), 55+: ಪ್ರೊಬಿನ್ ಸೋನೊವಾಲ್ (ಅಸ್ಸಾಂ, 19.13 ಸೆ.), 60+: ಅರುಣ್ ಕುಮಾರ್ ಸಿಂಗ್ (ಪಶ್ಚಿಮ ಬಂಗಾಳ, 18.6), 65+: ಎಂ. ಆನಂದ್ ಬಾಬು (ಆಂಧ್ರ ಪ್ರದೇಶ, 20.0 ಸೆ.).110 ಮೀ. ಹರ್ಡಲ್ಸ್: 35+: ಪಿ. ಕಣ್ಣನ್ (ತಮಿಳುನಾಡು; 16.7 ಸೆ.), 40+: ಅಶೋಕ್ (ದೆಹಲಿ, 15.5 ಸೆ.), 45+: ಲೊಕೇಶ್ (ಕರ್ನಾಟಕ, 17.8 ಸೆ.)1500 ಮೀ. ಓಟ: 55+: ಸತ್ಪಾಲ್ ಸಿಂಗ್ (ಹರಿಯಾಣ, 4:59.45 ಸೆ.), 70+: ತಿಪಾರಿಯಾ ತಿಯು (ಜಾರ್ಖಂಡ್, 6:18.74 ಸೆ.), 80+: ಇಯಾಮ್ ಇಬೋಲ್ ಸಿಂಗ್ (ಮಣಿಪುರ, 8:35.31 ಸೆ.), 85+: ಜಿ. ಸತ್ಯನಾರಾಯಣ ರಾವ್ (ಆಂಧ್ರ ಪ್ರದೇಶ, 11:44.2 ಸೆ.).300 ಮೀ. ಹರ್ಡಲ್ಸ್: 70+: ಎಸ್. ಪದ್ಮನಾಭನ್ (ಆಂಧ್ರ ಪ್ರದೇಶ, 58.8 ಸೆ.), 75+: ಬಿದು ತಕೆಲ್‌ಮಯುಮ್ (ಮಣಿಪುರ, 1:12.3 ಸೆ.)400 ಮೀ. ಓಟ: 35+: ಕೆ. ಬಾಲು (ತಮಿಳುನಾಡು, 55.8 ಸೆ.), 40+: ದಿನೇಶ್ ರಾವತ್ (ದೆಹಲಿ, 54.0 ಸೆ.), 45+: ಟಿ. ಅಜಯ್ ಕುಮಾರ್ (ಕೇರಳ, 56.0 ಸೆ.), 50+: ಪಿ. ಗೋವಿಂದರಾಜು (ತಮಿಳುನಾಡು, 58.6 ಸೆ.), 55+: ಕುಲ್ವಂತ್ ಸಿಂಗ್ (ಪಂಜಾಬ್, 1:01.7 ಸೆ.), 65+: ಕೆ. ಚಂದ್ರನ್ (ತಮಿಳುನಾಡು, 1:11.9 ಸೆ.), 75+: ಭೀಮ್ ಸಿಂಗ್  (ಹರಿಯಾಣ, 1:19.2 ಸೆ.), 80+: ಹರ್‌ದೇವ್ ಸಿಂಗ್ ಫ್ಲೋರಾ (ಹರಿಯಾಣ, 1:19.2 ಸೆ.),

400 ಮೀ. ಹರ್ಡಲ್ಸ್: 35+: ಕೆ.ಕೆ. ಮ್ಯಾಥ್ಯೂ (ಕೇರಳ, 1:04.3 ಸೆ.), 40+: ಅಶೋಕ್ (ದೆಹಲಿ, 1:03.36 ಸೆ.),ಮಹಿಳೆಯರು: 1500 ಮೀ. ಓಟ: 50+: ಕಲ್ಪನಾ ಕೊನ್ವಾರ್ (ಅಸ್ಸಾಂ, 7:02.6 ಸೆ.), 55+: ಅರುಣಕಲಾ ಎಸ್ ರಾವ್ (ಕರ್ನಾಟಕ, 8:06.9 ಸೆ.), 60+: ತೌದಮ್ ದೇವಿ (ಮಣಿಪುರ, 7:26.5)

300 ಮೀ. ಹರ್ಡಲ್ಸ್: 50+: ಕೆ.ಎಚ್. ಸಂಧ್ಯಾರಾಣಿ ದೇವಿ (ಮಣಿಪುರ, 1:17.0 ಸೆ.), 55+: ಶ್ರೀ ರೀನಾ ದೇಕಾ (ಅಸ್ಸಾಂ, 1:27.7 ಸೆ.), 60+: ರುನು ನಾಥ್ (ಅಸ್ಸಾಂ, 1:34.5 ಸೆ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry