ರಿಪಬ್ಲಿಕನ್ ಪಕ್ಷದ ಹಣಕಾಸು ಸಮಿತಿಗೆ ಭಾರತೀಯ

7

ರಿಪಬ್ಲಿಕನ್ ಪಕ್ಷದ ಹಣಕಾಸು ಸಮಿತಿಗೆ ಭಾರತೀಯ

Published:
Updated:

ವಾಷಿಂಗ್ಟನ್ (ಪಿಟಿಐ): ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಹಣಕಾಸು ಸಮಿತಿಯ ಅಧ್ಯಕ್ಷರ ಹುದ್ದೆಗೆ ಭಾರತೀಯ ಮೂಲದ ಅಕ್ಷಯ್ ದೇಸಾಯಿ ಅವರನ್ನು  ನೇಮಿಸಲಾಗಿದೆ.`ಇದು ಚುನಾವಣಾ ವರ್ಷವಾಗಿರುವುದರಿಂದ ನಮಗೆ ಸಂಪನ್ಮೂಲದ ಅಗತ್ಯವಿದೆ. ನಮ್ಮ  ಪಕ್ಷಕ್ಕೆ ಹಾಗೂ ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ~ ಎಂದು ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಅಧ್ಯಕ್ಷರಾದ ಲೆನ್ನಿ ಕರ‌್ರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry