ರಿಮ್: 2 ಸಾವಿರ ಉದ್ಯೋಗ ಕಡಿತ

7

ರಿಮ್: 2 ಸಾವಿರ ಉದ್ಯೋಗ ಕಡಿತ

Published:
Updated:

ಟೊರಾಂಟೊ(ಪಿಟಿಐ): ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಪೋನ್ ತಯಾರಿಕಾ ಕಂಪೆನಿ `ರಿಸರ್ಚ್ ಇನ್ ಮೋಷನ್~ (ರಿಮ್) ಸುಮಾರು 2 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇದೆ.ಮುಂದಿನ ಕೆಲವು ವಾರಗಳಲ್ಲಿ ಕಂಪೆನಿಯ `ಜಾಗತಿಕ ಉದ್ಯೋಗ ಕಡಿತ~ ಯೋಜನೆಗೆ ಜಾರಿಗೆ ಬರಲಿದ್ದು, ಪ್ರಪಂಚದಾದ್ಯಂತ ಸುಮಾರು 2 ಸಾವಿರ ನೌಕರರರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry