ರಿಯಾಯಿತಿ ಬಗೆ ವಿವರಿಸಿ

7

ರಿಯಾಯಿತಿ ಬಗೆ ವಿವರಿಸಿ

Published:
Updated:

ಹಿರಿಯ ನಾಗರಿಕನಾದ 22-9-12 ರಂದು ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನಿಂದ ಮುನೀಶ್ವರ ಬ್ಲಾಕ್‌ಗೆ 36 ಬಿ ಬಸ್ ಹತ್ತುತ್ತೇನೆ.

ಕಂಡಕ್ಟರ್ ನಮಗೆ ಒಂದು ಮಾಮೂಲಿ ಟೆಕೆಟ್ ಮತ್ತೊಂದು ರಿಯಾಯಿತಿ ಟಿಕೆಟ್ ಕೊಡುತ್ತಾರೆ. ಆದರೆ ಅವರು ಕೊಟ್ಟ ಟಿಕೆಟ್ ರೂ. 13. ನಂ. ಕೆ ಇ 64 748610 ಮತ್ತು ಕೆ ಎಲ್ 103. 056084 ರೂ. 11 ಆಗಿತ್ತು.

ಅಲ್ಲಿಂದ ಸಂಜೆ ಬರುವಾಗ 36 ಜಿ ಬಸ್‌ನಲ್ಲಿ ಕಂಡಕ್ಟರ್ ಕೊಟ್ಟಿರುವ ಟಿಕೇಟ್ ನಂ. ಕೆ ಸಿ 87. 954701 ರೂ. 12 ಮತ್ತು ಎಚ್ 33, 876581 ರೂ. 5 ಎಚ್ 33, 876582 ರೂ. 5 ಆಗಿತ್ತು. ಇದಕ್ಕೆ ಕಾರಣ ಮತ್ತು ರಿಯಾಯಿತಿ ಕೊಡುವ ಬಗೆ ಹೇಗೆ ಎಂದು ತಿಳಿಸಿರಿ. (ಎರಡು ಸಾರಿ ಸಿಟಿ ಮಾರುಕಟ್ಟೆ ಮಾರ್ಗವಾಗಿ ಹೋಗುತ್ತದೆ). 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry