ರಿಲಯನ್ಸ್‌ನಿಂದರೂ16ಕ್ಕೆ ಫೇಸ್‌ಬುಕ್ ಮೆಸೆಂಜರ್ ಪ್ಲಾನ್

7

ರಿಲಯನ್ಸ್‌ನಿಂದರೂ16ಕ್ಕೆ ಫೇಸ್‌ಬುಕ್ ಮೆಸೆಂಜರ್ ಪ್ಲಾನ್

Published:
Updated:

ಬೆಂಗಳೂರು: ರಿಲಯನ್ಸ್ ಕಮ್ಯುನಿಕೇಷನ್ಸ್ ತನ್ನ `ಜಿಎಸ್‌ಎಂ' ಗ್ರಾಹಕರಿಗಾಗಿ `ಫೇಸ್‌ಬುಕ್ ಮೆಸೆಂಜರ್ ಪ್ಲಾನ್' ಪರಿಚಯಿಸಿದೆ.53739 ಸಂಖ್ಯೆಗೆ `ಎಫ್‌ಬಿ' ಎಂಬ ಎಸ್‌ಎಂಎಸ್ ರವಾನಿಸಿ `ಫೇಸ್‌ಬುಕ್ ಮೆಸೆಂಜರ್ ಪ್ಲಾನ್' ಪಡೆಯಬಹುದು. ಮಾಸಿಕ ರೂ. 16ಕ್ಕೆ ಮಿತಿಯಿಲ್ಲದಷ್ಟು ಫೇಸ್‌ಬುಕ್ ಸೌಲಭ್ಯ ಪಡೆಯಬಹುದು ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ  ನೀಲಾಂಜನ್ ಮುಖರ್ಜಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry