ರಿಲಯನ್ಸ್‌ನಿಂದ ಚಿನ್ನದ ಉಡುಗೊರೆ

ಶುಕ್ರವಾರ, ಜೂಲೈ 19, 2019
28 °C

ರಿಲಯನ್ಸ್‌ನಿಂದ ಚಿನ್ನದ ಉಡುಗೊರೆ

Published:
Updated:

ರಿಲಯನ್ಸ್ ಜ್ಯುವೆಲ್ಸ್ ಈ ಬಾರಿಯ ವರ ಮಹಾಲಕ್ಷ್ಮಿ ಪ್ರಯುಕ್ತ ವಿಶೇಷ ಉಡುಗೊರೆ ಯೋಜನೆಯನ್ನು ಪ್ರಕಟಿಸಿದೆ.ಚಿನ್ನ ಮತ್ತು ವಜ್ರದ ಆಭರಣಗಳು ಅತಿ ಕಡಿಮೆ ತಯಾರಿಕಾ ಶುಲ್ಕದಲ್ಲಿ ಲಭ್ಯವಾಗಲಿವೆ. ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭ ನಿತ್ಯ ಬಳಕೆಯ ಬಳೆಗಳು, ಚಿನ್ನದ ಸರಗಳು ಯಂತ್ರ ನಿರ್ಮಿತ ಆಭರಣಗಳು ಕೇವಲ 99/ಗ್ರಾಂ ಮತ್ತು ಕೋಲ್ಕೊತ್ತಾ ಫಿಲಿಗ್ರೀಗೆ 199/ಗ್ರಾಮ್‌ಗೆ ದೊರೆಯಲಿದೆ. ಇದರೊಂದಿಗೆ ಇತರ ಎಲ್ಲ ವಜ್ರದ ಆಭರಣಗಳ ಮೇಲೆ 9/ಗ್ರಾಮ್ ತಯಾರಿಕಾ ಶುಲ್ಕ ಇರುತ್ತದೆ.  ಈ ವಿಶೇಷ ಕೊಡುಗೆ ಜುಲೈ 27ರವರೆಗೆ ಲಭ್ಯವಿದೆ.ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್‌ನ  ಹಿರಿಯ ಉಪಾಧ್ಯಕ್ಷ ಮತ್ತು ಬಿಸಿನೆಸ್ ಮುಖ್ಯಸ್ಥ ಅಶೋಕ್ ಕೌಲ್, `ರಿಲಯನ್ಸ್ ಜ್ಯುವೆಲ್ಸ್ ಸದಾ ಗ್ರಾಹಕರ ಲಾಭವನ್ನು ಹೆಚ್ಚಿಸಲು ಉತ್ಸುಕತೆ ತೋರುತ್ತದೆ. ವರಮಹಾಲಕ್ಷ್ಮಿ ಪ್ರಯುಕ್ತ ಆಭರಣಗಳ ಮೇಲಿನ ತಯಾರಿಕಾ ಶುಲ್ಕವನ್ನು ಇಳಿಸಿರುವುದರಿಂದ ಚಿನ್ನ, ವಜ್ರಾಭರಣಗಳ ಹೆಚ್ಚಿನ ಖರೀದಿ ಮಾಡಿ ಲಕ್ಷ್ಮಿಯನ್ನು ಮನೆಗೊಯ್ಯಬಹುದು~ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry