ಬುಧವಾರ, ನವೆಂಬರ್ 20, 2019
23 °C

ರುಥ್ ಝಬ್‌ವಾಲಾ ನಿಧನ

Published:
Updated:

ನ್ಯೂಯಾರ್ಕ್: ಹೆಸರಾಂತ ಚಲನಚಿತ್ರ ಸಾಹಿತಿ ಹಾಗೂ ಕಾದಂಬರಿಗಾರ್ತಿ ಜರ್ಮನಿ ಸಂಜಾತೆ  ರುಥ್ ಪ್ರಾವರ್ ಝಬ್‌ವಾಲಾ (85) ಇಲ್ಲಿ  ನಿಧನರಾದರು. 25 ವರ್ಷ ದೆಹಲಿಯಲ್ಲಿ ನೆಲೆಸಿದ್ದ ಅವರು ಆಸ್ಕರ್ ಮತ್ತು ಬೂಕರ್ ಪ್ರಶಸ್ತಿಗಳೆರಡಕ್ಕೂ ಪಾತ್ರರಾಗಿದ್ದ ಏಕೈಕ ಪ್ರತಿಭೆಯಾಗಿದ್ದರು.

ಪ್ರತಿಕ್ರಿಯಿಸಿ (+)