ಭಾನುವಾರ, ಜನವರಿ 19, 2020
27 °C

ರೂ ಮೌಲ್ಯ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ದರವು ಶುಕ್ರವಾರ 77 ಪೈಸೆಗಳಷ್ಟು ಹೆಚ್ಚಳಗೊಂಡು, ಪ್ರತಿ ಡಾಲರ್‌ಗೆ ರೂ 49.31 ರೂಪಾಯಿಗಳಷ್ಟಾಗಿದೆ. ರಫ್ತುದಾರರಿಂದ ಡಾಲರ್ ಮಾರಾಟ ಮಾಡುತ್ತಿರುವುದರಿಂದ ರೂಮೌಲ್ಯ ಹೆಚ್ಚಿದೆ.

ಪ್ರತಿಕ್ರಿಯಿಸಿ (+)