ರೂ 1.72 ಕೋಟಿಯ ರೇಂಜ್ ರೋವರ್

7

ರೂ 1.72 ಕೋಟಿಯ ರೇಂಜ್ ರೋವರ್

Published:
Updated:

ಗುಡಗಾಂವ್ (ಪಿಟಿಐ): ಟಾಟಾ ಮೋಟಾರ್ಸ್ ಒಡೆತನದ `ಜಾಗ್ವಾರ್ ಲ್ಯಾಂಡ್ ರೋವರ್~(ಜೆಎಲ್‌ಆರ್) ಶುಕ್ರವಾರ ಇಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) `ರೇಂಜ್ ರೋವರ್~ನ ಪರಿಷ್ಕೃತ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆಯ್ಕೆಯಲ್ಲಿರುವ ರೇಂಜ್ ರೋವರ್‌ನ ದೆಹಲಿ ಎಕ್ಸ್‌ಷೊ ರೂಂ ಬೆಲೆ ರೂ1.72 ಕೋಟಿ!

`ಬಿಎಂಡಬ್ಲ್ಯು~ನ ಎಕ್ಸ್1 ಮತ್ತು ಆಡಿ ಕಂಪೆನಿಯ `ಕ್ಯು3~ ಮಾದರಿಗಳಿಗೆ ಪ್ರತಿ ಸ್ಪರ್ಧಿಯಾಗಿ, ಗಾತ್ರದಲ್ಲಿ ಚಿಕ್ಕದಿರುವ ವಿಲಾಸಿ ರೇಂಜ್ ರೋವರ್ ಕಾರನ್ನು ಪರಿಚಯಿಸಲಾಗಿದೆ ಎಂದು ಕಂಪೆನಿಯ ಬ್ರಾಂಡ್ ವ್ಯವಸ್ಥಾಪಕ ಸ್ಕಾಟ್ ಡಿಕ್ಸೆನ್ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry