ರೂ.10ಕ್ಕೆ ನೀರು: ಯೋಜನೆಗೆ ಚಾಲನೆ

7

ರೂ.10ಕ್ಕೆ ನೀರು: ಯೋಜನೆಗೆ ಚಾಲನೆ

Published:
Updated:

ಚೆನ್ನೈ(ಐಎಎನ್‌ಎಸ್‌): ತಮಿಳುನಾಡು ಸಾರಿಗೆ ಇಲಾಖೆ ಜಾರಿಗೆ ತಂದಿರುವ ಹತ್ತು ರೂಪಾಯಿಗೆ ಒಂದು ಬಾಟಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ತಮಿಳುನಾಡು ಮುಖ್ಯ ಮಂತ್ರಿ ಜೆ.ಜಯಲಲಿತಾ ಭಾನುವಾರ ಚಾಲನೆ ನೀಡಿದರು. ಗುಮ್ಮುಡಿಪೂಂಡಿ ಬಳಿ ನಿರ್ಮಾಣಗೊಂಡಿರುವ 3 ಲಕ್ಷ ಲೀಟರ್‌ ಸಾಮರ್ಥ್ಯದ ಘಟಕವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry