ರೆಂಜಿತ್‌ಗೆ ‘ಅರ್ಜುನ’ ಪ್ರಶಸ್ತಿ ಇಲ್ಲ

7

ರೆಂಜಿತ್‌ಗೆ ‘ಅರ್ಜುನ’ ಪ್ರಶಸ್ತಿ ಇಲ್ಲ

Published:
Updated:

ನವದೆಹಲಿ (ಪಿಟಿಐ): ಕೇರಳದ ಅಥ್ಲೀಟ್‌ ರೆಂಜಿತ್‌ ಮಹೇಶ್ವರಿಗೆ ಅರ್ಜುನ ಪ್ರಶಸ್ತಿ ನೀಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.2008 ರಲ್ಲಿ ರೆಂಜಿತ್‌ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದು, ಮೂರು ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು ಎಂಬುದು ಖಚಿತವಾದ ಕಾರಣ ಸಚಿವಾಲಯ ಈ ತೀರ್ಮಾನ ತೆಗೆದು ಕೊಂಡಿದೆ. ಇದರೊಂದಿಗೆ ರೆಂಜಿತ್‌ ಅವರ ಅರ್ಜುನ ಪ್ರಶಸ್ತಿಗೆ ಸಂಬಂಧಿಸಿ ದಂತೆ ಎದ್ದಿದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry