ರೆಡಿ ಟು ವೇರ್ ಸಲ್ವಾರ್..!

7

ರೆಡಿ ಟು ವೇರ್ ಸಲ್ವಾರ್..!

Published:
Updated:
ರೆಡಿ ಟು ವೇರ್ ಸಲ್ವಾರ್..!

ಚೆನ್ನೈ ಮೂಲದ ಲೇಡಿ `ಎಂ~ ಬುಟಿಕ್ ಮತ್ತು ಅರ್ಬನ್ ಕಲಂಕಾರಿ ಸಂಸ್ಥೆ ನಗರದಲ್ಲಿ ವಸ್ತ್ರ ಪ್ರದರ್ಶನ ಏರ್ಪಡಿಸಿವೆ. ರೇಡಿ ಟು ವೇರ್ ಸಲ್ವಾರ್ ಮತ್ತು ಕುರ್ತಿಗಳು ಪ್ರದರ್ಶನದ ಆಕರ್ಷಣೆ.ಇದರ ಜೊತೆ ಪುಟ್ಟ ಹೆಣ್ಣು ಮಕ್ಕಳಿಗಾಗಿ ಲೆಹಂಗಾ, ಅವರ ಅಮ್ಮಂದಿರಿಗೆ ಕಾಟನ್, ಸಿಲ್ಕ್ ಕಾಟನ್, ಪ್ಯೂರ್ ಸಿಲ್ಕ್ ಸೀರೆಗಳು. ಸೀರೆಗಳ ಮೇಲೆ ಕಲಂಕಾರಿ ಕೈಕಸೂತಿ, ಬ್ಲಾಕ್ ಪ್ರಿಂಟ್. ಆ ಸೀರೆಗಳಿಗೆ ಒಪ್ಪುವ ಬ್ಲೌಸ್ ಪೀಸ್‌ಗಳು ಪ್ರದರ್ಶನದಲ್ಲಿ ಇವೆ.ಸ್ಥಳ: ಮಳಿಗೆ ನಂ. 10, ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಈಗಾಗಲೆ ಆರಂಭವಾದ ಪ್ರದರ್ಶನ ಆಗಸ್ಟ್ 7ರಂದು ಮುಕ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry