ರೆಡ್ಡಿ ಬಂಧನ- ಟಿಡಿಪಿ ಸ್ವಾಗತ

ಶನಿವಾರ, ಮೇ 25, 2019
33 °C

ರೆಡ್ಡಿ ಬಂಧನ- ಟಿಡಿಪಿ ಸ್ವಾಗತ

Published:
Updated:

ನವದೆಹಲಿ, ಹೈದರಾಬಾದ್ (ಪಿಟಿಐ/ ಐಎಎನ್‌ಎಸ್): ಜನಾರ್ದನ ರೆಡ್ಡಿ ಬಂಧನವನ್ನು ಸ್ವಾಗತಿಸಿರುವ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿಯೇ ಜನಾರ್ದನ ರೆಡ್ಡಿ ತಮ್ಮ `ಅಕ್ರಮ ಚಟುವಟಿಕೆ~ ಮುಂದುವರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

 

`ಅಕ್ರಮ ಗಣಿಗಾರಿಕೆಗೆ ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಲೋಕಾಯುಕ್ತ ಅಸಮ್ಮತಿ ಸೂಚಿಸಿದ್ದರೂ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಗಣಿ ಮಾಫಿಯಾ ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು  ಲೂಟಿ ಮಾಡಿದೆ~ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry