ಗುರುವಾರ , ಜೂನ್ 24, 2021
25 °C

ರೆಸಾರ್ಟ್‌ನಲ್ಲಿ ಗಲಾಟೆ: 7 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪೊಂದು ಕೊಠಡಿ ಬಾಡಿಗೆ ಪಡೆಯುವ ವಿಚಾರವಾಗಿ ಗುಂಡ್ಲುಪೇಟೆ ಸಮೀಪದ ನೀಲಗಿರಿ ರೆಸಾರ್ಟ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದು, ಈ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕಿರಣ್, ಅರುಣ್‌ಕುಮಾರ್, ಶ್ರೀನಿವಾಸ್, ರಘು, ಹರೀಶ್, ಸಿ.ಕೆ. ಭೂಷಣ್ ಹಾಗೂ ಮಹೇಶ್ ಬಂಧಿತರು.

ಶುಕ್ರವಾರ ತಡರಾತ್ರಿ ಈ ಯುವಕರು ಬಂಡೀಪುರದಲ್ಲಿ ತಂಗಲು ಹೋಗಿದ್ದರು. ಆದರೆ, ರಾತ್ರಿ ಸಂಚಾರ ನಿರ್ಬಂಧದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.