ರೇಟಿಂಗ್‌ ಕಡಿತ

7

ರೇಟಿಂಗ್‌ ಕಡಿತ

Published:
Updated:

ಮುಂಬೈ (ಪಿಟಿಐ): ಜಾಗತಿಕ ಸಾಲ ಮೌಲ್ಯ­ಮಾಪನ ಸಂಸ್ಥೆಗಳಾದ ‘ಮೂಡೀಸ್’ ಮತ್ತು ‘ಫಿಚ್‌’ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಬ್ಯಾಂಕ್ ಆಫ್‌ ಬರೋಡಾದ (ಬಿಒಬಿ) ಕ್ರೆಡಿಟ್ ರೇಟಿಂಗ್ ತಗ್ಗಿಸಿದೆ.ಮೂಡೀಸ್‌ ‘ಬಿಎಎ–2’ನಿಂದ ‘ಬಿಎಎ–3’  ಶ್ರೇಣಿಗೆ ‘ಎಸ್‌ಬಿಐ’ ರೇಟಿಂಗ್ ತಗ್ಗಿಸಿದೆ.‘ಪಿಎನ್‌ಬಿ’ ಮತ್ತು ‘ಬಿಒಬಿ’ ರೇಟಿಂಗ್ ಅನ್ನು ‘ಫಿಚ್’ ‘ಬಿಬಿಬಿ’ ಶ್ರೇಣಿಯಿಂದ ‘ಬಿಬಿ–ಪ್ಲಸ್‌’ಗೆ ತಗ್ಗಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry