ಶನಿವಾರ, ಜನವರಿ 18, 2020
26 °C

ರೇಡಿಯೊ ಸಿಟಿಯ ಗಲ್ಲಿ ಕ್ರಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಡಿಯೊ ಸಿಟಿ 91.1 ಎಫ್‌ಎಂ ಸ್ಟೇಶನ್‌ನ ಪರಿಕಲ್ಪನೆಯಾದ ಬೀದಿ ಕ್ರಿಕೆಟ್‌ನ ಅವತರಣಿಕೆ `ಗಲ್ಲಿ ಪ್ರೀಮಿಯರ್ ಲೀಗ್'ನ ಮೂರನೇ ಸೀಸನ್‌ಗೆ ಆಸಕ್ತರು ಡಿ. ಏಳರವರೆಗೆ ಹೆಸರು ನೋಂದಾಯಿಸಬಹುದು.ತಂಡಗಳ ನೋಂದಾವಣಿಗೆ ಕೇಳುಗರು CITY ಸ್ಪೇಸ್ GPL ಸ್ಪೇಸ್ ಹೆಸರು ಟೈಪ್ ಮಾಡಿ 56060ಗೆ ಕಳುಹಿಸಬಹುದು ಅಥವಾ www.planetradiocity.com/gpl2013ಗೆ ಲಾಗಾನ್ ಆಗಬಹುದು.ಒಂದು ತಿಂಗಳ ಕಾಲ ನಡೆಯುವ ಪ್ರೀಮಿಯರ್ ಲೀಗ್‌ನಲ್ಲಿ ಶ್ರೋತೃಗಳು ಆನ್‌ಲೈನ್‌ನಲ್ಲಿಯೂ ಭಾಗವಹಿಸುವ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ನವೀನ್ - 98862 11712.

ಪ್ರತಿಕ್ರಿಯಿಸಿ (+)