ರೇಣುಕಾ ಶುಗರ್ಸ್: ನಿವ್ವಳ ಲಾಭ ಕುಸಿತ.

7

ರೇಣುಕಾ ಶುಗರ್ಸ್: ನಿವ್ವಳ ಲಾಭ ಕುಸಿತ.

Published:
Updated:

ಮುಂಬೈ (ಪಿಟಿಐ): ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರಾಜ್ಯದ ಪ್ರಮುಖ ಸಕ್ಕರೆ ತಯಾರಿಕೆ ಕಂಪೆನಿ ರೇಣುಕಾ ಶುಗರ್ಸ್ (ಎಸ್‌ಆರ್‌ಎಸ್‌ಎಲ್) ನಿವ್ವಳ ಲಾಭ ಶೇ 75ರಷ್ಟು ಕುಸಿತ ಕಂಡಿದ್ದು, ` 66.4 ಕೋಟಿಗೆ ಇಳಿದಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ `260.9ಕೋಟಿಗಳಷ್ಟು ನಿವ್ವಳ ಲಾಭ ದಾಖಲಿಸಿತ್ತು. ಪ್ರಸಕ್ತ ಅವಧಿಯಲ್ಲಿ ಒಟ್ಟಾರೆ ವೆಚ್ಚ `1,946.5 ಕೋಟಿಗೆ ಏರಿದೆ ಎಂದು ಕಂಪೆನಿ ಮುಂಬೈ ಷೇರುಪೇಟೆಗೆ  ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry