ರೈತನಿಗೆ ಕೊಲೆ ಬೆದರಿಕೆ

7

ರೈತನಿಗೆ ಕೊಲೆ ಬೆದರಿಕೆ

Published:
Updated:

ಮಾಗಡಿ: ಅಮಾಯಕ ರೈತರೊಬ್ಬರ ಹಿಡುವಳಿ ಜಮೀನಿನಲ್ಲಿ ಅಪರಿಚಿತರು ಅಕ್ರಮವಾಗಿ ಮಣ್ಣನ್ನು ತೆಗೆದು ಸಾಗಿಸುತ್ತಿದ್ದು ಪ್ರತಿರೋಧ ಒಡ್ಡಿದ ಹೊಲದ ಮಾಲೀಕರಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆ ಭೈರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.ಮಾಗಡಿಯಿಂದ ಹುಲಿಯೂರು ದುರ್ಗಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ಇರುವ ಪುಟ್ಟ ಗ್ರಾಮ ಭೈರನಹಳ್ಳಿ. ಈ ಗ್ರಾಮದಲ್ಲಿ ಇರುವ ರೈತ ಸಿದ್ದಗಂಗಪ್ಪ ಎಂಬುವರು ಕಲ್ಯಾಣಮ್ಮ ಸಿದ್ದಲಿಂಗಯ್ಯ ಅವರಿಗೆ ಸೇರಿರುವ ಸರ್ವೇ ನಂಬರ್114/2ಬಿ ಸಂಖ್ಯೆಯ ಜಮೀನನ್ನು ಭೋಗ್ಯಕ್ಕೆ ಹಾಕಿಸಿ ಕೊಂಡು ವ್ಯವಸಾಯ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry