ರೈತರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲ ಏಪ್ರಿಲ್ 1 ರಿಂದ ಜಾರಿ

7

ರೈತರಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲ ಏಪ್ರಿಲ್ 1 ರಿಂದ ಜಾರಿ

Published:
Updated:

ಹಾವೇರಿ: ರೈತರಿಗೆ ಸಹಕಾರಿ ಸಂಘ, ಸಂಸ್ಥೆಗಳ ಮೂಲಕ ಶೇ 1ರ ಬಡ್ಡಿ ದರದಲ್ಲಿ  ಸಾಲ ನೀಡುವ ಪ್ರಕ್ರಿಯೆ ಬರುವ ಏ.1ರಿಂದ ಜಾರಿಗೆ ಬರಲಿದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಬುಧವಾರ ಇಲ್ಲಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಡ ಪತ್ರದಲ್ಲಿ ಈ ಹೊಸ ಸಾಲ ಸೌಲಭ್ಯ ಯೋಜನೆಗೆ ಅವಶ್ಯವಿರುವ 500 ಕೋಟಿ ರೂ. ತೆಗೆದಿರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.ಹಣ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಈ ಯೋಜನೆ ಏ.1 ರಿಂದ ಜಾರಿಗೆ ಬರುವುದು ಖಚಿತ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry