ರೈತ ಆತ್ಮಹತ್ಯೆ

ಬುಧವಾರ, ಜೂಲೈ 17, 2019
28 °C

ರೈತ ಆತ್ಮಹತ್ಯೆ

Published:
Updated:

ಧರ್ಮಪುರ (ಚಿತ್ರದುರ್ಗ ಜಿಲ್ಲೆ): ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ತಾಲ್ಲೂಕಿನ ಗುಡ್ಡದಗೊಲ್ಲರಹಟ್ಟಿಯಲ್ಲಿ ಮಂಗಳವಾರ ನಡೆದಿದೆ.

ಶಿವಣ್ಣ (30) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಬ್ಯಾಂಕ್‌ನಿಂದ ಮತ್ತು ಕೈಗಡ ಸಾಲ ಪಡೆದಿದ್ದ. ಚಿಲ್ಲಹಳ್ಳಿಯ ವಿಜಯಬ್ಯಾಂಕ್‌ನಲ್ಲಿ ಸುಮಾರು ರೂ 5 ಲಕ್ಷ ಸಾಲ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry